ಸಹೋದರನ ಸಾವಿನಿಂದ ಮನನೊಂದು ಮನೆ ಬಳಿಯ ನೀರಿನ ಟ್ಯಾಂಕ್​ಗೆ ಹಾರಿ ಯುವತಿ ಆತ್ಮಹತ್ಯೆ

|

Updated on: Jul 30, 2023 | 8:29 AM

ಸಹೋದರನ ಸಾವಿನಿಂದ ಮನನೊಂದು ಯುವತಿ ರೇಖಾ ಮನೆಯ ನೀರಿನ ಟ್ಯಾಂಕ್​ಗೆ ಹಾರಿ ಮೃತಪಟ್ಟಿರುವ ಘಟನೆ ಬಿಕಾನೇರ್​ನ ನುಲ್ಲಾದಲ್ಲಿ ನಡೆದಿದೆ.

ಸಹೋದರನ ಸಾವಿನಿಂದ ಮನನೊಂದು ಮನೆ ಬಳಿಯ ನೀರಿನ ಟ್ಯಾಂಕ್​ಗೆ ಹಾರಿ ಯುವತಿ ಆತ್ಮಹತ್ಯೆ
ನೀರು
Image Credit source: NDTV
Follow us on

ಜೈಪುರ, ಜುಲೈ 30: ಸಹೋದರನ ಸಾವಿನಿಂದ ಮನನೊಂದು ಯುವತಿ ರೇಖಾ ಮನೆಯ ನೀರಿನ ಟ್ಯಾಂಕ್​ಗೆ ಹಾರಿ ಮೃತಪಟ್ಟಿರುವ ಘಟನೆ ಬಿಕಾನೇರ್​ನ ನುಲ್ಲಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತನ್ನ 19 ವರ್ಷದ ಸಹೋದರ ಸಂದೀಪ್ ಸಾವಿನಿಂದ ಆಕೆ ಬೇಸರಗೊಂಡಿದ್ದಳು, ತನ್ನ ಮನೆಯ ಸಮೀಪವಿದ್ದ ನೀರಿನ ಟ್ಯಾಂಕ್​ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಬಳಿ ನೀರು ತುಂಬಿ ಹರಿಯುತ್ತಿದ್ದ ನಾಲೆಗೆ ಅಚಾನಕ್ಕಾಗಿ ಬಿದ್ದು ಸಂದೀಪ್ ಮೃತಪಟ್ಟಿದ್ದರು.ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Published On - 8:29 am, Sun, 30 July 23