Book Reading Practice: ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಲು ಹೀಗೆ ಮಾಡಿ
ಅನೇಕರು ಪುಸ್ತಕಗಳನ್ನು ಖರೀದಿಸುತ್ತಾರೆ, ಆದರೆ ಓದಲು ಹಿಂಜರಿಯುತ್ತಾರೆ. ಪುಸ್ತಕ ಓದುವ ಅಭ್ಯಾಸವೇ ಇಲ್ಲ ಎನ್ನುತ್ತಾರೆ ಇನ್ನೂ ಕೆಲವರು. ಹೀಗಾಗಿ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಹೇಗೆ ಬೆಳೆಸಿಕೊಳ್ಳುವುದು ಎನ್ನುವುದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ