Aleo Vera Side Effects: ಈ ಆರೋಗ್ಯ ಸಮಸ್ಯೆಗಳಿರುವ ಜನರು ಅಲೋವೆರಾವನ್ನು ಸೇವಿಸಬಾರದು

|

Updated on: Jul 14, 2023 | 6:30 AM

ಅಲೋವೆರಾ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಬಹಳ ಉತ್ತಮ ಎನ್ನುತ್ತಾರೆ ತಜ್ಞರು. ಇದು ದೇಹದಲ್ಲಿನ ಹೆಚ್ಚಿನ ತಾಪಮಾನವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಹಾಗಾದರೆ ಯಾರೆಲ್ಲಾ ಅಲೋವೆರಾವನ್ನು ಸೇವಿಸಬಹುದು ಎಂದು ತಿಳಿಯಿರಿ.

1 / 5
ಅಲೋವೆರಾ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಬಹಳ ಉತ್ತಮ ಎನ್ನುತ್ತಾರೆ ತಜ್ಞರು. ಇದು ದೇಹದಲ್ಲಿನ ಹೆಚ್ಚಿನ ತಾಪಮಾನವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. 
ಅಲೋವೆರಾವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುವುದಲ್ಲದೆ ಇತರೆ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. 
ಆದರೆ ನಿತ್ಯವೂ ಅಲೋವೆರಾ ಸೇವನೆ ತುಂಬಾ ಅಪಾಯಕಾರಿ ಎನ್ನುತ್ತಾರೆ.

ಅಲೋವೆರಾ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಬಹಳ ಉತ್ತಮ ಎನ್ನುತ್ತಾರೆ ತಜ್ಞರು. ಇದು ದೇಹದಲ್ಲಿನ ಹೆಚ್ಚಿನ ತಾಪಮಾನವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಅಲೋವೆರಾವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುವುದಲ್ಲದೆ ಇತರೆ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಆದರೆ ನಿತ್ಯವೂ ಅಲೋವೆರಾ ಸೇವನೆ ತುಂಬಾ ಅಪಾಯಕಾರಿ ಎನ್ನುತ್ತಾರೆ.

2 / 5
ಈ ಅಲೋವೆರಾವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಅಲೋವೆರಾವನ್ನು ಸೇವಿಸದೇ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಈ ಅಲೋವೆರಾವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಅಲೋವೆರಾವನ್ನು ಸೇವಿಸದೇ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

3 / 5
ಗ್ಯಾಸ್​ ಮತ್ತು ಮಲಬದ್ಧತೆ: ಈ ಎರಡು ಸಮಸ್ಯೆಯನ್ನು ಹೊಂದಿರುವವರು ಅಲೋವೆರಾವನ್ನು ತಿನ್ನಬಾರದು. ಇದನ್ನು ಸೇವಿಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಅಲ್ಲದೇ ಗರ್ಭಿಣಿಯರು ಅಲೋವೆರಾ ಸೇವಿಸುವುದರಿಂದ
ಗರ್ಭಪಾತ ಉಂಟಾಗುವ ಸಂಭವಿದೆ.

ಗ್ಯಾಸ್​ ಮತ್ತು ಮಲಬದ್ಧತೆ: ಈ ಎರಡು ಸಮಸ್ಯೆಯನ್ನು ಹೊಂದಿರುವವರು ಅಲೋವೆರಾವನ್ನು ತಿನ್ನಬಾರದು. ಇದನ್ನು ಸೇವಿಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಅಲ್ಲದೇ ಗರ್ಭಿಣಿಯರು ಅಲೋವೆರಾ ಸೇವಿಸುವುದರಿಂದ ಗರ್ಭಪಾತ ಉಂಟಾಗುವ ಸಂಭವಿದೆ.

4 / 5
ಹೃದಯ ಸಂಬಂಧಿ ಸಮಸ್ಯೆ: ಅಡ್ರಿನಾಲಿನ್ ಹಾರ್ಮೋನ್ ದೇಹದಲ್ಲಿ ಅಧಿಕವಾಗಿ ಉತ್ಪತ್ತಿಯಾಗುತ್ತದೆ. ಇದು ಅನಿಯಮಿತ ಹೃದಯ ಬಡಿತದ ಸಮಸ್ಯೆಗಳನ್ನು ಉಂಟುಮಾಡಬಹುದು.

ಹೃದಯ ಸಂಬಂಧಿ ಸಮಸ್ಯೆ: ಅಡ್ರಿನಾಲಿನ್ ಹಾರ್ಮೋನ್ ದೇಹದಲ್ಲಿ ಅಧಿಕವಾಗಿ ಉತ್ಪತ್ತಿಯಾಗುತ್ತದೆ. ಇದು ಅನಿಯಮಿತ ಹೃದಯ ಬಡಿತದ ಸಮಸ್ಯೆಗಳನ್ನು ಉಂಟುಮಾಡಬಹುದು.

5 / 5
ನರಗಳ ಸಮಸ್ಯೆ: ವಿಶೇಷವಾಗಿ ಮೂತ್ರಪಿಂಡದ ಕಲ್ಲುಗಳು ಇರುವವರು ಅಲೋವೆರಾವನ್ನು ತೆಗೆದುಕೊಳ್ಳಬಾರದು. ಇದರಿಂದ ಕಿಡ್ನಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಅಲೋವೆರಾವನ್ನು ಸೇವಿಸುವುದರಿಂದ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಕಡಿಮೆ ರಕ್ತದೊತ್ತಡ ಇರುವವರು ಅಲೋವೆರಾವನ್ನು ಸೇವಿಸಬಾರದು.