ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವಣೆ ಪಡೆದ ಬೆಂಗಳೂರಿನ ಮಹಿಳೆ

|

Updated on: Mar 05, 2024 | 12:14 PM

ಡಾಲಿ ಜೈನ್ ಬೆಂಗಳೂರಿನಲ್ಲಿ ಜನಿಸಿ, ಮದುವೆಯ ಬಳಿಕ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್​​​ ಈಗ ಸೆಲೆಬ್ರಿಟಿಗಳಿಗೆ ಸೀರೆ ಉಡಿಸುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾರೆ.

1 / 6
ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 ರಿಂದ 3ರ ವರೆಗೆ  ಅದ್ಧೂರಿಯಾಗಿ ನಡೆದಿದೆ.

2 / 6
ಅಂಬಾನಿಯ ಭಾವಿ ಸೊಸೆ ಸೀರೆಯಲ್ಲಿ ಮಿಂಚಿದ್ದು,ರಾಧಿಕಾಗೆ ಸೀರೆ ಉಡಿಸಿದ ಸ್ಟೈಲಿಸ್ಟ್​​​ಗೆ ಬರೋಬ್ಬರಿ 2 ಲಕ್ಷ ರೂ ಸಂಭಾವಣೆ ನೀಡಲಾಗಿದೆ. ವಿಶೇಷತೆ ಏನೆಂದರೆ ಈ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್ ಡಾಲಿ ಜೈನ್​​​ ಮೂಲತಃ ಬೆಂಗಳೂರಿನವರು.

3 / 6
ಡಾಲಿ ಜೈನ್ ಬೆಂಗಳೂರಿನಲ್ಲಿ ಜನಿಸಿ, ಮದುವೆಯ ಬಳಿಕ  ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್​​​ ಈಗ ಸೆಲೆಬ್ರಿಟಿ ಸೀರೆ ಉಡಿಸುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾರೆ.

4 / 6
2011 ರಲ್ಲಿ, ಡಾಲಿ ಜೈನ್ ಅವರು  ಅತ್ಯಂತ ವೇಗವಾಗಿ ಸೀರೆ ಉಡಿಸುವ ಮೂಲಕ ಅಂದರೆ 18.5 ಸೆಕೆಂಡುಗಳಲ್ಲಿ ಸೀರೆ ಉಡಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

5 / 6
ಡಾಲಿ ಜೈನ್ ಸೀರೆ ಉಡಿಸಲು 35,000 ರಿಂದ 2 ಲಕ್ಷ ರೂ. ಪಡೆಯುತ್ತಿದ್ದು, ಆಲಿಯಾ ಭಟ್ ನಿಂದ ಕತ್ರಿನಾ ಕೈಫ್ ಅವರ ವರೆಗೂ ಅದೆಷ್ಟು ಸೆಲೆಬ್ರಿಟಿ ಮದುವೆಗಳಲ್ಲಿ ವಧುವಿಗೆ ಸೀರೆ ಉಡಿಸಿದ್ದಾರೆ.

6 / 6
ಇದಲ್ಲದೇ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ಸೋನಮ್ ಕಪೂರ್, ಪ್ರಿಯಾಂಕಾ ಚೋಪ್ರಾ,ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ ಜಯಲಲಿತಾ ಮತ್ತು ದಿ ಶ್ರೀದೇವಿಯವರಿಗೆ ಸೀರೆ ಉಡಿಸಿದ್ದಾರೆ.

Published On - 12:05 pm, Tue, 5 March 24