ಬಾಗಲಕೋಟೆ: ಮದುವೆ ಆಮಂತ್ರಣದ ಜೊತೆ ಪಂಚಲೋಹದ ಶ್ರೀರಾಮನ ವಿಗ್ರಹ ವಿತರಿಸಿದ RSS ಮುಖಂಡ

| Updated By: Rakesh Nayak Manchi

Updated on: Feb 16, 2024 | 10:13 AM

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸವಿನೆನಪಿಗಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಆರ್​ಎಸ್​ಎಸ್​ ಮುಖಂಡರೊಬ್ಬರು ತಮ್ಮ ಮಗಳ ವಿವಾಹ ಆಮಂತ್ರಣದ ಜೊತೆಗೆ ಆಂಜನೇಯ, ಲಕ್ಷ್ಮಣ ಸಹಿತ ಪಂಚಲೋಹದ ಸೀತಾರಾಮನ ವಿಗ್ರಹವನ್ನು ವಿತರಣೆ ಮಾಡಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಈ ವಿಗ್ರಹಗಳನ್ನು ಹಂಚಿದ್ದಾರೆ.

1 / 6
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸವಿನೆನಪಿಗಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಆರ್​ಎಸ್​ಎಸ್​ ಮುಖಂಡರೊಬ್ಬರು ತಮ್ಮ ಮಗಳ ವಿವಾಹ ಆಮಂತ್ರಣದ ಜೊತೆಗೆ ಆಂಜನೇಯ, ಲಕ್ಷ್ಮಣ ಸಹಿತ ಪಂಚಲೋಹದ ಸೀತಾರಾಮನ ವಿಗ್ರಹವನ್ನು ವಿತರಣೆ ಮಾಡಿದ್ದಾರೆ.

2 / 6
ಎರಡು ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪ್ರತಿ ಆಮಂತ್ರಿಕರಿಗೂ ಈ ವಿಗ್ರಹಗಳನ್ನು ಹಂಚಿದ್ದಾರೆ.

3 / 6
ಪಂಚಲೋಹದ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನಿರುವ ಮೂರ್ತಿ ನೀಡಿ ಮದುವೆಗೆ ಆಹ್ವಾನ ನೀಡಲಾಗಿದೆ.

4 / 6
ರಬಕವಿಬನಹಟ್ಟಿಯ ಆರ್​ಎಸ್​ಎಸ್​ ಮುಖಂಡ ಸೋಮನಾಥ ಗೊಂಬಿ ಅವರ ಮಗಳು ಲಕ್ಷ್ಮೀ ಮದುವೆ ಫೆ.19 ರಂದು ನಡೆಯಲಿದೆ.

5 / 6
ಯೋಧನಾಗಿ ಸೇವೆ ಸಲ್ಲಿಸುತ್ತಿರುವ ರಬಕವಿಯ ಕಿರಣ ಕಳ್ಳಿಗುದ್ದಿಯೊಂದಿಗೆ ಲಕ್ಷ್ಮೀ ಮದುವೆ ನಡೆಯಲಿದೆ.

6 / 6
250 ಗ್ರಾಂನ ಪಂಚಲೋಹದ ಈ ವಿಗ್ರಹದ ಬೆಲೆ 1500 ರೂಪಾಯಿ ಆಗಿದೆ. ಮದುವೆ ಆಮಂತ್ರಣ ಪತ್ರಿಕೆಯನ್ನು ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರಿಗೂ ನೀಡಲಾಗಿದೆ.

Published On - 10:11 am, Fri, 16 February 24