ಕಡಲ ತೀರದಲ್ಲಿ ಹಾಲಕ್ಕಿ ಜನಾಂಗದ ಜೊತೆ ಬೆಂಗಳೂರಿನ ಯುವ ತಂಡದಿಂದ ಕನ್ನಡ ರಾಜ್ಯೋತ್ಸವ ಆಚರಣೆ

| Updated By: guruganesh bhat

Updated on: Nov 26, 2020 | 2:36 PM

ನೋಡಿದಷ್ಟೂ ಮುಗಿಯದ ಕಡಲ ಕಿನಾರೆ, ತೆಂಗಿನ ಮರಗಳ ಸಾಲು, ಹಾಲಕ್ಕಿ ಜಾನಪದ ಹಾಡು.. ಹಾಲಕ್ಕಿ ಸಮುದಾಯದ ಜೊತೆ ಕನ್ನಡ ರಾಜ್ಯೋತ್ಸವ ಆಚರಣೆಯ ಸ್ವಾರಸ್ಯಕರ ವರದಿಯೊಂದು ಇಲ್ಲಿದೆ.

1 / 7
ರಾಜ್ಯೋತ್ಸವ ಸಂಭ್ರಮದಲ್ಲಿ ಹಾಲಕ್ಕಿ ಸಮುದಾಯದ ತಾಯಂದಿರು

ರಾಜ್ಯೋತ್ಸವ ಸಂಭ್ರಮದಲ್ಲಿ ಹಾಲಕ್ಕಿ ಸಮುದಾಯದ ತಾಯಂದಿರು

2 / 7
ಹಾಲಕ್ಕಿಗಳ ಜಾನಪದ ನೃತ್ಯ

ಹಾಲಕ್ಕಿಗಳ ಜಾನಪದ ನೃತ್ಯ

3 / 7
ಹಾಲಕ್ಕಿ ಮಹಿಳೆಯರು

ಹಾಲಕ್ಕಿ ಮಹಿಳೆಯರು

4 / 7
ಹಾಲಕ್ಕಿ ಜನಾಂಗದೊಂದಿಗೆ ಬೆಂಗಳೂರಿನ ಯುಗ ತಂಡ

ಹಾಲಕ್ಕಿ ಜನಾಂಗದೊಂದಿಗೆ ಬೆಂಗಳೂರಿನ ಯುಗ ತಂಡ

5 / 7
ತಯಾರಿಯಲ್ಲಿ ನಿರತ ಯುಗ ಸಂಸ್ಥೆಯ ಸದಸ್ಯರು

ತಯಾರಿಯಲ್ಲಿ ನಿರತ ಯುಗ ಸಂಸ್ಥೆಯ ಸದಸ್ಯರು

6 / 7
ಸಾಂಪ್ರದಾಯಿಕ ಉಡುಗೆಯಲ್ಲಿ ಪದ್ಮಶ್ರಿ ಸುಕ್ರಿ ಬೊಮ್ಮು ಗೌಡ

ಸಾಂಪ್ರದಾಯಿಕ ಉಡುಗೆಯಲ್ಲಿ ಪದ್ಮಶ್ರಿ ಸುಕ್ರಿ ಬೊಮ್ಮು ಗೌಡ

7 / 7
ಕಡಲ ತೀರದಲ್ಲಿ ಹಾಲಕ್ಕಿ ಜನಾಂಗದ ಜೊತೆ ಬೆಂಗಳೂರಿನ ಯುವ ತಂಡದಿಂದ ಕನ್ನಡ ರಾಜ್ಯೋತ್ಸವ ಆಚರಣೆ

Published On - 2:18 pm, Thu, 26 November 20