Kannada News Photo gallery Bharat Jodo Yatra painted black on the Hindi banner of Bharat Jodo Yatra by Kannadigas says use Kannada
Bharat Jodo Yatra: ಭಾರತ್ ಜೋಡೋ ಯಾತ್ರೆ ಹಿಂದಿ ಬ್ಯಾನರ್ಗೆ ಮಸಿ ಬಳಿದ ಕನ್ನಡಿಗರು
TV9 Web | Updated By: Rakesh Nayak Manchi
Updated on:
Sep 29, 2022 | 5:24 PM
ಕರ್ನಾಟಕದಲ್ಲಿ ಹಿಂದಿಯಲ್ಲಿ ಭಾರತ್ ಜೋಡೋ ಯಾತ್ರೆಯ ಬ್ಯಾನರ್ ಹಾಕಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಪ್ಪು ಬಣ್ಣ ಬಳಿದು ಬ್ಯಾನರ್ನಲ್ಲಿ ಕನ್ನಡ ಬಳಸಿ ಎಂದು ಬರೆದಿದ್ದಾರೆ.
1 / 5
ಕರ್ನಾಟಕ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಸೆ.30ಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 9 ಗಂಟೆಗೆ ರಾಹುಲ್ ಗಾಂಧಿ ಅವರು ಗುಂಡ್ಲುಪೇಟೆಗೆ ಆಗಮಿಸಲಿದ್ದಾರೆ. ಇಂದು ತಮಿಳುನಾಡಿನ ಗುಡ್ಲೂರಿನಲ್ಲಿ ಯಾತ್ರೆ ನಡೆಸುತ್ತಿರುವ ಅವರು ನಾಳೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
2 / 5
ಯಾತ್ರೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ನಾಳೆ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಕಾರ್ಯಕರ್ತರು ಹಾಗೂ ನಾಯಕರು ಅವರನ್ನು ಸ್ವಾಗತಿಸಲು ಹುಮ್ಮಸ್ಸಿನಿಂದ ಕಾಯುತ್ತಿದ್ದಾರೆ. ಅದರಂತೆ ಅಲ್ಲಲ್ಲಿ ಸ್ವಾಗತ ಬ್ಯಾನರ್ಗಳು ಸೇರಿದಂತೆ ಯಾತ್ರೆಗೆ ಸಂಬಂಧಿಸಿದ ಬ್ಯಾನರ್ಗಳನ್ನು ಹಾಕಲಾಗಿದೆ.
3 / 5
painted black on the Hindi banner of Bharat Jodo Yatra by Kannadigas says use Kannada
4 / 5
painted black on the Hindi banner of Bharat Jodo Yatra by Kannadigas says use Kannada
5 / 5
painted black on the Hindi banner of Bharat Jodo Yatra by Kannadigas says use Kannada
Published On - 5:24 pm, Thu, 29 September 22