- TV9 Kannada Photo gallery Paparazzi requests Goodbye actress Rashmika Mandanna to wait for 30 seconds mdn
Goodbye: 30 ಸೆಕೆಂಡ್ ಟೈಮ್ ಕೊಟ್ಟ ರಶ್ಮಿಕಾ; ಬರೀ 10 ಸೆಕೆಂಡ್ ಒಳಗೆ ಕೆಲಸ ಮುಗಿಸಿದ ಪಾಪರಾಜಿಗಳು
Rashmika Mandanna Photo: ರಶ್ಮಿಕಾ ಮಂದಣ್ಣ ನಟನೆಯ ‘ಗುಡ್ಬೈ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದಾರೆ.
Updated on: Sep 30, 2022 | 7:30 AM
Share

Paparazzi requests Goodbye actress Rashmika Mandanna to wait for 30 seconds
1 / 5

Paparazzi requests Goodbye actress Rashmika Mandanna to wait for 30 seconds
2 / 5

ರಶ್ಮಿಕಾ ಮಂದಣ್ಣ ನಟನೆಯ ‘ಗುಡ್ಬೈ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ನಟಿಸಿರುವುದರಿಂದ ರಶ್ಮಿಕಾ ಪಾಲಿಗೆ ಈ ಸಿನಿಮಾ ತುಂಬ ವಿಶೇಷವಾಗಿದೆ.
3 / 5

ಇತ್ತೀಚೆಗೆ ರಶ್ಮಿಕಾ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಗಿಬಿದ್ದರು. ಆದರೆ ರಶ್ಮಿಕಾ ಕೊಂಚ ಅವಸರದಲ್ಲಿ ಇದ್ದರು. ‘ಫೋಟೋ ತೆಗೆಯಲು ಕೇವಲ 30 ಸೆಕೆಂಟ್ ಟೈಮ್ ಕೊಡಿ’ ಎಂದು ಪಾಪರಾಜಿಗಳು ಕೇಳಿದ್ದಕ್ಕೆ ರಶ್ಮಿಕಾ ಓಕೆ ಎಂದು ಪೋಸ್ ನೀಡಿದರು.
4 / 5

ಪಾಪರಾಜಿಗಳು ಸಖತ್ ಫಾಸ್ಟ್. ರಶ್ಮಿಕಾ ನೀಡಿದ್ದು 30 ಸೆಕೆಂಡ್ಗಳಾದರೆ, ಪಾಪರಾಜಿಗಳು ಕೇವಲ 10 ಸೆಕೆಂಡ್ಗಳಲ್ಲಿ ಚಕಚಕನೆ ಫೋಟೋ ಕ್ಲಿಕ್ಕಿಸಿ, ‘ಆಯ್ತು ಮೇಡಂ’ ಎಂದರು. ಅದನ್ನು ಕಂಡು ರಶ್ಮಿಕಾ ನಗು ಬೀರಿದರು.
5 / 5

TV9 Web
TV9 Kannada
Read More
Related Photo Gallery
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್ಐಆರ್ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್ಗೆ ಪ್ರತಾಪ್ ಸಿಂಹ ತಿರುಗೇಟು
ಬಡ ರೋಗಿಗಳಿಗೆ ಸಿಗಬೇಕಿದ್ದ ಸರ್ಕಾರಿ ಮಾತ್ರೆಗಳು ಅರಣ್ಯ ಪಾಲು
ಸಾಲ ಮಂಜೂರಾಗುವ ಯೋಗವಿದೆ ಈ ರಾಶಿಗೆ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ



