‘ಪ್ರತಿ ಗೋಲಿಗೂ ಒಂದೊಂದು ಟಾಪ್‌ಲೆಸ್ ಫೋಟೋ’! ಬ್ರೆಜಿಲಿಯನ್ ಮಾಡೆಲ್ ಸ್ಫೋಟಕ ಹೇಳಿಕೆ

| Updated By: ಪೃಥ್ವಿಶಂಕರ

Updated on: Dec 02, 2022 | 12:22 PM

FIFA World Cup 2022: ಬ್ರೆಜಿಲ್ ತಂಡ ಪ್ರತಿ ಗೋಲು ಬಾರಿಸಿದಾಗಲೆಲ್ಲಾ ನಾನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್‌ಲೆಸ್ ಚಿತ್ರವನ್ನು ಹಂಚಿಕೊಳ್ಳುವುದಾಗಿ ಬ್ರೆಜಿಲ್‌ನ ಮಾಡೆಲ್ ಡಯೇನ್ ಟೊಮಾಝೋನಿ ಹೇಳಿಕೊಂಡಿದ್ದಾರೆ.

1 / 5
ಫಿಫಾ ವಿಶ್ವಕಪ್ 2022 ರ ಪ್ರಿ-ಕ್ವಾರ್ಟರ್‌ಫೈನಲ್ ಸುತ್ತು ಪ್ರಾರಂಭವಾಗಲಿದೆ. ಈಗಾಗಲೇ ಕೆಲವು ತಂಡಗಳು ಈ ಸುತ್ತಿಗೆ ಎಂಟ್ರಿಕೊಟ್ಟಿವೆ. ಈ ನುಡವೆ  ಬ್ರೆಜಿಲಿಯನ್ ಮಾಡೆಲ್ ಒಬ್ಬರು ತಮ್ಮ ತಂಡದ ಗೆಲುವಿಗಾಗಿ ತಾನು ತೆಗೆದುಕೊಂಡಿರುವ ನಿರ್ಧಾರದಿಂದ ಸಖತ್ ಸುದ್ದಿಯಾಗುತ್ತಿದ್ದಾರೆ.

2 / 5
ಬ್ರೆಜಿಲ್ ತಂಡ ಪ್ರತಿ ಗೋಲು ಬಾರಿಸಿದಾಗಲೆಲ್ಲಾ ನಾನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್‌ಲೆಸ್ ಚಿತ್ರವನ್ನು ಹಂಚಿಕೊಳ್ಳುವುದಾಗಿ ಬ್ರೆಜಿಲ್‌ನ ಮಾಡೆಲ್ ಡಯೇನ್ ಟೊಮಾಝೋನಿ ಹೇಳಿಕೊಂಡಿದ್ದಾರೆ.

3 / 5
24ರ ಹರೆಯದ ಟೊಮಾಝೋನಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಫಾಲೋವರ್ಸ್​ ಇದ್ದು, ಬೋಲ್ಡ್ ಫೋಟೋಗಳನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸದಾ ಹರಿಬಿಡುವುದಕ್ಕೆ ಈ ಮಾಡೆಲ್ ಹೆಸರು ವಾಸಿಯಾಗಿದ್ದಾರೆ.

4 / 5
ಅಲ್ಲದೆ ಬ್ರೆಜಿಲ್ ತಂಡ  ಸ್ವಿಟ್ಜರ್ಲೆಂಡ್ ವಿರುದ್ಧ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದಾಗಲೂ ನಾನು ಇದೇ ರೀತಿ ಟಾಪ್​ಲೆಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಗಿ ಟೊಮಾಝೋನಿ ಹೇಳಿಕೊಂಡಿದ್ದಾರೆ.

5 / 5
ಬ್ರೆಜಿಲ್ ತಂಡ ತನ್ನ ಗುಂಪು ಸುತ್ತಿನ ಮೊದಲೆರಡು ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೆ ತಲುಪಿದೆ. ಮೊದಲು ಸೆರ್ಬಿಯಾ ತಂಡವವನ್ನು 2-0 ಗೋಲುಗಳಿಂದ ಸೋಲಿಸಿದ ಬ್ರೆಜಿಲ್, ನಂತರ ಸ್ವಿಟ್ಜರ್ಲೆಂಡ್ ತಂಡವನ್ನು 1-0 ಅಂತರದಲ್ಲಿ ಸೋಲಿಸಿತ್ತು. ಈಗ ಡಿಸೆಂಬರ್ 3 ರಂದು ಕ್ಯಾಮರೂನ್ ತಂಡವನ್ನು ಎದುರಿಸಲಿದೆ.

Published On - 12:19 pm, Fri, 2 December 22