Kannada News Photo gallery Chikkaballapura couple reunited in the presence of a judge at chikkaballapura news in kannada
Chikkaballapura: ದೂರವಾಗಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾಯ್ತು, ಮಗುವಿಗೆ ತಂದೆಯ ಹೆಗಲು ಸಿಕ್ತು
ಅನೋನ್ಯ ಸಂಸಾರಕ್ಕೆ ಕೊಳ್ಳಿ ಇಟ್ಟು, ಒಂದುವರೆ ವರ್ಷದ ಮೊಮ್ಮಗ ಹಾಗೂ ಸೊಸೆಯನ್ನು ಬೀದಿಗೆ ತಳ್ಳಿ, ತಮ್ಮ ಮಗನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ ಅತ್ತೆ ಮಾವನ ವಿರುದ್ದ ಸೊಸೆಯೊರ್ವಳು ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಳು. ಅದರಂತೆ ದಂಪತಿಗಳು ಮತ್ತೆ ಒಂದಾಗಿದ್ದಾರೆ.