IPL 2023: 10 ತಂಡಗಳು, 405 ಆಟಗಾರರು; ಎಲ್ಲಾ ಫ್ರಾಂಚೈಸಿಗಳು ಈ 6 ನಿಯಮಗಳನ್ನು ಪಾಲಿಸಲೇಬೇಕು..!

| Updated By: ಪೃಥ್ವಿಶಂಕರ

Updated on: Dec 15, 2022 | 11:41 AM

IPL 2023 Mini Auction: ಐಪಿಎಲ್ 2023ರ ಮಿನಿ ಹರಾಜಿನ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ 10 ಐಪಿಎಲ್ ತಂಡಗಳ ನಡುವೆ ಫೈಪೋಟಿ ನಡೆಯಲಿದ್ದು, 405 ಆಟಗಾರರು ಹರಾಜಿಗೆ ಪ್ರವೇಶಿಸಲಿದ್ದಾರೆ.

1 / 7
ಐಪಿಎಲ್ 2023ರ ಮಿನಿ ಹರಾಜಿನ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ 10 ಐಪಿಎಲ್ ತಂಡಗಳ ನಡುವೆ ಫೈಪೋಟಿ ನಡೆಯಲಿದ್ದು, 405 ಆಟಗಾರರು ಹರಾಜಿಗೆ ಪ್ರವೇಶಿಸಲಿದ್ದಾರೆ. ಇದರ ಜೊತೆಗೆ ಎಲ್ಲಾ ಫ್ರಾಂಚೈಸಿಗಳು ಈ ಮಿನಿ ಹರಾಜಿನಲ್ಲಿ ಐಪಿಎಲ್ ಮಂಡಳಿ ವಿಧಿಸಿರುವ ಈ 6 ನಿಯಮಗಳನ್ನು ಪಾಲಿಸಲೇಬೇಕಿದೆ.

2 / 7
ನಿಯಮ 1- ಎಲ್ಲಾ ಫ್ರಾಂಚೈಸಿಗಳು ತಮ್ಮ ಬಳಿ ಲಭ್ಯವಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಆಟಗಾರರಿಗೆ ಖರ್ಚು ಮಾಡಲು ಅವಕಾಶವಿಲ್ಲ.

3 / 7
ನಿಯಮ 2- ಫ್ರಾಂಚೈಸಿಗಳು ತಮ್ಮೊಂದಿಗೆ ಲಭ್ಯವಿರುವ ಬಜೆಟ್‌ನ 75 ಪ್ರತಿಶತ ಹಣವನ್ನು ಖರ್ಚು ಮಾಡಬೇಕು.

4 / 7
ನಿಯಮ 3- ಈ ಹರಾಜಿನಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಯನ್ನು ಅನುಮತಿಸಲಾಗುವುದಿಲ್ಲ.

5 / 7
ನಿಯಮ 4- ಪ್ರತಿ ಫ್ರಾಂಚೈಸಿಯು ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರನ್ನು ತಂಡದಲ್ಲಿ ಹೊಂದಿರಲೇಬೇಕು.

6 / 7
ನಿಯಮ 5- ಪ್ರತಿ ಫ್ರಾಂಚೈಸಿಯಲ್ಲಿ ಕನಿಷ್ಠ 17 ಮತ್ತು ಗರಿಷ್ಠ 25 ಭಾರತೀಯ ಆಟಗಾರರು ಇರಬೇಕು.

7 / 7
ನಿಯಮ 6- ಪ್ರತಿ ಫ್ರಾಂಚೈಸಿಯು ಗರಿಷ್ಠ 8 ವಿದೇಶಿ ಆಟಗಾರರನ್ನು ತಂಡದಲ್ಲಿ ಇರಿಸಿಕೊಳ್ಳಬಹುದು.

Published On - 11:36 am, Thu, 15 December 22