Asia Cup 2023 Schedule: ಏಷ್ಯಾಕಪ್​ಗೆ ಡೇಟ್ ಫಿಕ್ಸ್

| Updated By: ಝಾಹಿರ್ ಯೂಸುಫ್

Updated on: Jun 15, 2023 | 6:02 PM

Asia Cup 2023 Starting Date: ಇದೇ ಮೊದಲ ಬಾರಿಗೆ ನೇಪಾಳ ತಂಡವು ಏಷ್ಯಾಕಪ್​ ಟೂರ್ನಿಗೆ ಅರ್ಹತೆ ಪಡೆದಿದ್ದು, ತನ್ನ ಚೊಚ್ಚಲ ಟೂರ್ನಿಯಲ್ಲೇ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ಪಡೆದುಕೊಂಡಿದೆ.

1 / 13
Asia Cup 2023: ಏಷ್ಯಾಕಪ್ 2023 ರ ಟೂರ್ನಿಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಏಷ್ಯಾಕಪ್ ಆಗಸ್ಟ್ 31 ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 17ರವರೆಗೆ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ದೃಢಪಡಿಸಿದೆ.

2 / 13
ಇನ್ನು ಈ ಬಾರಿಯ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಹೊಂದಿರುವ ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆದರೆ, ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ.

3 / 13
ಏಕೆಂದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದ ಭಾರತ ತಂಡದ ಪಾಲ್ಗೊಳ್ಳುವುದಿಲ್ಲ ಎಂದು ಈ ಹಿಂದೆಯೇ ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಿದೆ.

4 / 13
ಅದರಂತೆ ಭಾರತವನ್ನು ಹೊರತುಪಡಿಸಿದ, 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಸೂಪರ್-4 ಹಾಗೂ ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ.

5 / 13
Asia Cup 2023 Schedule: ಏಷ್ಯಾಕಪ್​ಗೆ ಡೇಟ್ ಫಿಕ್ಸ್

6 / 13
ಇನ್ನು ಈ ಬಾರಿಯ ಟೂರ್ನಿಯಲ್ಲೂ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ಈ ಪಂದ್ಯವು ಶ್ರೀಲಂಕಾದಲ್ಲಿ ನಡೆಯಲಿರುವುದು ವಿಶೇಷ. ಹಾಗೆಯೇ ಈ ಗ್ರೂಪ್​ನಲ್ಲಿ ಮೂರನೇ ತಂಡವಾಗಿ ನೇಪಾಳ ಕಾಣಿಸಿಕೊಂಡಿದೆ.

7 / 13
ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡವು ಏಷ್ಯಾಕಪ್​ ಟೂರ್ನಿಗೆ ಅರ್ಹತೆ ಪಡೆದಿದ್ದು, ತನ್ನ ಚೊಚ್ಚಲ ಟೂರ್ನಿಯಲ್ಲೇ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ಪಡೆದುಕೊಂಡಿದೆ. ಇನ್ನು ಈ ಬಾರಿ ಏಷ್ಯಾಕಪ್ ಆಡಲಿರುವ 6 ತಂಡಗಳು ಈ ಕೆಳಗಿನಂತಿವೆ.

8 / 13
ಪಾಕಿಸ್ತಾನ್ (ಗ್ರೂಪ್-A)

ಪಾಕಿಸ್ತಾನ್ (ಗ್ರೂಪ್-A)

9 / 13
ಭಾರತ (ಗ್ರೂಪ್-A)

ಭಾರತ (ಗ್ರೂಪ್-A)

10 / 13
ನೇಪಾಳ (ಗ್ರೂಪ್-A)

ನೇಪಾಳ (ಗ್ರೂಪ್-A)

11 / 13
ಅಫ್ಘಾನಿಸ್ತಾನ್ (ಗ್ರೂಪ್-B)

ಅಫ್ಘಾನಿಸ್ತಾನ್ (ಗ್ರೂಪ್-B)

12 / 13
ಶ್ರೀಲಂಕಾ (ಗ್ರೂಪ್-B)

ಶ್ರೀಲಂಕಾ (ಗ್ರೂಪ್-B)

13 / 13
ಬಾಂಗ್ಲಾದೇಶ್ (ಗ್ರೂಪ್-B)

ಬಾಂಗ್ಲಾದೇಶ್ (ಗ್ರೂಪ್-B)