
ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ದೀಪಕ್ ಚಹರ್ ತಮ್ಮ ದೀರ್ಘಕಾಲದ ಗೆಳತಿ ಜಯಾ ಭಾರದ್ವಾಜ್ ಅವರನ್ನು ಜೂನ್ 1ರಂದು ಆಗ್ರಾದ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.

ಇದೀಗ ಮದುವೆಯ ಬಳಿಕ ಇವರ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಆಗ್ರಾದ ಜೇಪೀ ಪ್ಯಾಲೇಸ್ ಹೋಟೆಲ್ ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ದೀಪಕ್ ಹಾಗೂ ಜಯಾ ಫೋಟೋಕ್ಕೆ ಭರ್ಜರಿ ಆಗಿ ಪೋಸ್ ನೀಡಿದ್ದಾರೆ.

ದೀಪಕ್ ಚಹಾರ್ ಮತ್ತು ಜಯಾ ಅವರ ಆರತಕ್ಷತೆ ದೆಹಲಿಯಲ್ಲಿ ನಡೆಯಿತು, ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಅನೇಕ ಸ್ಟಾರ್ ಆಟಗಾರರು ಕಾಣಿಸಿಕೊಂಡರು. ದೀಪಕ್ ತಮ್ಮ ರಾಹುಲ್ ಕೂಡ ಹಾಜರಿದ್ದರು.

ದೀಪಕ್ ಚಹರ್ ಹಾಗೂ ಜಯಾ ಭಾರದ್ವಾಜ್ ಅವರ ವೈರಲ್ ಫೋಟೋಗಳು.

ದೀಪಕ್ ಚಹರ್ ಹಾಗೂ ಜಯಾ ಭಾರದ್ವಾಜ್ ಅವರ ವೈರಲ್ ಫೋಟೋಗಳು.

ದೀಪಕ್ ಚಹರ್ ಹಾಗೂ ಜಯಾ ಭಾರದ್ವಾಜ್ ಅವರ ವೈರಲ್ ಫೋಟೋಗಳು.
Published On - 9:38 am, Sun, 5 June 22