IND vs WI: ನಾಳೆ ಅಮೆರಿಕದಲ್ಲಿ ಕಣಕ್ಕಿಳಿಯಲಿವೆ ಭಾರತ- ವಿಂಡೀಸ್; ಫ್ಲೋರಿಡಾದಲ್ಲಿ ರೋಹಿತ್ ಪಡೆಯ ದಾಖಲೆ ಹೀಗಿದೆ

| Updated By: ಪೃಥ್ವಿಶಂಕರ

Updated on: Aug 05, 2022 | 2:52 PM

IND vs WI: ಲೋಕೇಶ್ ರಾಹುಲ್ ಅವರ ಅಜೇಯ 110 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೈದಾನದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆದರೆ, ಅವರು ಈ ಪ್ರವಾಸದಲ್ಲಿಲ್ಲ.

1 / 5
ಫ್ಲೋರಿಡಾ ಅಮೆರಿಕದ ಏಕೈಕ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, 2007 ರಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ಕ್ರೀಡಾಂಗಣದಲ್ಲಿ 20 ಸಾವಿರ ಪ್ರೇಕ್ಷಕರು ಕೂರವ ವ್ಯವಸ್ಥೆ ಇದೆ. ಈ ಮೈದಾನದಲ್ಲಿ ವೆಸ್ಟ್ ಇಂಡೀಸ್​ನ ಗರಿಷ್ಠ ರನ್ 245 ರನ್​ ಆಗಿದ್ದು, ನ್ಯೂಜಿಲೆಂಡ್ ಕನಿಷ್ಠ ಸ್ಕೋರ್ (81-10) ಗಳಿಸಿದೆ.

2 / 5
ಅನಿಲ್ ಕುಂಬ್ಳೆ ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ವೇಳೆ 2016 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಫ್ಲೋರಿಡಾದ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಎರಡು T20I ಪಂದ್ಯಗಳನ್ನು ಆಡಿತ್ತು. ಎವಿನ್ ಲೂಯಿಸ್ ಅವರ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ 245 ರನ್ ಗಳಿಸಿತು. ಲೋಕೇಶ್ ರಾಹುಲ್ ಅವರ ಅಜೇಯ ಶತಕದ ನೆರವಿನಿಂದ ಭಾರತ 244 ರನ್ ಗಳಿಸಿತು. ಕೇವಲ 1 ರನ್‌ನಿಂದ ಭಾರತ ಸೋಲು ಕಂಡಿತ್ತು.

3 / 5
IND vs WI: ನಾಳೆ ಅಮೆರಿಕದಲ್ಲಿ ಕಣಕ್ಕಿಳಿಯಲಿವೆ ಭಾರತ- ವಿಂಡೀಸ್; ಫ್ಲೋರಿಡಾದಲ್ಲಿ ರೋಹಿತ್ ಪಡೆಯ ದಾಖಲೆ ಹೀಗಿದೆ

4 / 5

5 / 5