
ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಬಾರ್ಬಡೋಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಉಭಯ ತಂಡಗಳ ನಡುವೆ ಜುಲೈ 12 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೇಗಿರಲಿದೆ ಎಂಬುದನ್ನು ನೋಡುವುದಾದರೆ..

ರೋಹಿತ್ ಶರ್ಮಾ

ಯಶಸ್ವಿ ಜೈಸ್ವಾಲ್

ಶುಭ್ಮನ್ ಗಿಲ್

ವಿರಾಟ್ ಕೊಹ್ಲಿ

ಅಜಿಂಕ್ಯ ರಹಾನೆ

ಇಶಾನ್ ಕಿಶನ್- ವಿಕೆಟ್ ಕೀಪರ್

ರವೀಂದ್ರ ಜಡೇಜಾ

ಆರ್. ಅಶ್ವಿನ್

ಶಾರ್ದೂಲ್ ಠಾಕೂರ್

ಮೊಹಮ್ಮದ್ ಸಿರಾಜ್

ಮುಖೇಶ್ ಕುಮಾರ್