
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ IPLನಲ್ಲಿ KKR ತಂಡದ ಮಾಲೀಕರಾಗಿದ್ದಾರೆ. ಶಾರುಖ್ ಮತ್ತು ಅವರ ಮಗಳು ಸುಹಾನಾ ಖಾನ್ ಕೆಕೆಆರ್ ಪಂದ್ಯಗಳಲ್ಲಿ ಸದಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. (ಫೋಟೋ-ಟ್ವಿಟರ್)

ಪ್ರಸಕ್ತ ಐಪಿಎಲ್ನಲ್ಲಿ ಕೆಕೆಆರ್ ಪಂದ್ಯದ ವೇಳೆ ಸುಹಾನಾ ಖಾನ್ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅವರ ಫೋಟೋ ವೈರಲ್ ಆಗುತ್ತಿದೆ. (ಫೋಟೋ-ಟ್ವಿಟರ್)

ಸುಹಾನಾ ಖಾನ್ ಜೊತೆ ಆರ್ಯನ್ ಖಾನ್ ಮತ್ತು ಅವರ ಸ್ನೇಹಿತರು ಕೂಡ ಮೈದಾನದಲ್ಲಿ ಪಂದ್ಯ ವೀಕ್ಷಣೆಗೆ ಹಾಜರಿದ್ದರು. (ಫೋಟೋ-ಟ್ವಿಟರ್)

ತಂದೆ ಶಾರುಖ್ ಖಾನ್ ಜೊತೆ ಸಹಾನಾ ಖಾನ್.
Published On - 11:37 am, Sun, 24 April 22