IPL 2022: RCB ಪರ ಒಂದೇ ಒಂದು ಪಂದ್ಯವಾಡದ ಆಟಗಾರರು ಇವರೇ..!

| Updated By: ಝಾಹಿರ್ ಯೂಸುಫ್

Updated on: May 31, 2022 | 9:24 PM

IPL 2022: ಐಪಿಎಲ್ ಸೀಸನ್ 15 ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್.

1 / 8
 ಈ ಬಾರಿಯ ಐಪಿಎಲ್​ನಲ್ಲಿ RCB ತಂಡವು ಒಟ್ಟು 16 ಪಂದ್ಯಗಳನ್ನು ಆಡಿದೆ. ಆದರೆ ಕೆಲ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ  ಸಿಕ್ಕಿರಲಿಲ್ಲ. ಅಂದರೆ ಈ ಸಲ ಆರ್​ಸಿಬಿ ತಂಡದಲ್ಲಿ ಒಟ್ಟು 22 ಆಟಗಾರರಿದ್ದರು. ಅವರಲ್ಲಿ 17 ಆಟಗಾರರು ಮಾತ್ರ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದರು.

2 / 8
ಅದರಂತೆ ತಂಡದಲ್ಲಿ ಐವರು ಆಟಗಾರರು ಒಂದೇ ಒಂದು ಮ್ಯಾಚ್ ಆಡಿಲ್ಲ. ಇನ್ನು ಸಿದ್ದಾರ್ಥ್ ಕೌಲ್​ಗೆ ಒಂದು ಮ್ಯಾಚ್​ನಲ್ಲಿ ಮಾತ್ರ ಚಾನ್ಸ್​ ಲಭಿಸಿತ್ತು. ಹಾಗಿದ್ರೆ ಆರ್​ಸಿಬಿ ಪರ ಚಾನ್ಸ್​ ಸಿಗದ ಐದು ಆಟಗಾರರು ಯಾರೆಂದು ನೋಡೋಣ...

3 / 8
ಚಮಾ ಮಿಲಿಂದ್: ಯುವ ವೇಗಿ ಚಮಾ ಮಿಲಿಂದ್​ಗೆ ಈ ಸಲ ಚಾನ್ಸ್ ಸಿಕ್ಕಿಲ್ಲ.

4 / 8
ಜೇಸನ್ ಬೆಹ್ರಂಡ್ರೋಫ್: ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರಂಡ್ರೋಫ್​ಗೂ ಅವಕಾಶ ಸಿಕ್ಕಿಲ್ಲ.

5 / 8
ಫಿನ್ ಅಲೆನ್: ನ್ಯೂಜಿಲೆಂಡ್​ನ ಸ್ಪೋಟಕ ಆರಂಭಿಕ ಆಟಗಾರ ಫಿನ್ ಅಲೆನ್​ಗೂ ಒಂದು ಮ್ಯಾಚ್​ನಲ್ಲೂ ಚಾನ್ಸ್ ನೀಡಿಲ್ಲ.

6 / 8
ಕರ್ಣ್​ ಶರ್ಮಾ: ಅನುಭವಿ ಸ್ಪಿನ್ನರ್ ಕರ್ಣ್ ಶರ್ಮಾ ಕೂಡ ಇಡೀ ಸೀಸನ್​ನಲ್ಲಿ ಬೆಂಚ್ ಕಾದಿದ್ದರು.

7 / 8
ಅನೀಶ್ವರ್ ಗೌತಮ್: ಆರ್​ಸಿಬಿ ತಂಡದಲ್ಲಿದ್ದ ಏಕೈಕ ಕನ್ನಡಿಗ ಅನೀಶ್ವರ್ ಗೌತಮ್​ಗೂ ಒಂದೇ ಒಂದು ಮ್ಯಾಚ್​ನಲ್ಲಿ ಚಾನ್ಸ್ ನೀಡಿಲ್ಲ.

8 / 8
ಐಪಿಎಲ್ ಸೀಸನ್ 15 ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರಂಡ್ರೋಫ್, ಸುಯಶ್‌ ಪ್ರಭುದೇಸಾಯ್, ಚಮಾ ಮಿಲಿಂದ್, ಅನೀಶ್ವರ್‌ ಗೌತಮ್, ಕರಣ್‌ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್

Published On - 6:32 pm, Tue, 31 May 22