6, 4, 6, 6, 0, 6! ಗೂಗ್ಲಿ ಮಾಸ್ಟರ್ ರಶೀದ್ ಖಾನ್ಗೆ ಚಳಿ ಬಿಡಿಸಿದ ವೇಗದ ಬೌಲರ್..! ಮುಂಬೈ ತಂಡಕ್ಕೆ ಸೋಲು
SA20 T20 league: ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊರ್ಕೊ ಯಾನ್ಸೆನ್ ಕೇವಲ 27 ಎಸೆತಗಳಲ್ಲಿ 66 ರನ್ ಗಳಿಸಿದ್ದಲ್ಲದೆ, 3 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.
Published On - 12:50 pm, Thu, 19 January 23