Shane Warne Funeral: ವಾರ್ನ್‌ಗೆ ಅಂತಿಮ ವಿದಾಯ; ಕುಟುಂಬಸ್ಥರು, ಗೆಳೆಯರು ಸೇರಿದಂತೆ 80 ಅತಿಥಿಗಳು ಉಪಸ್ಥಿತಿ
Shane Warne Funeral: ಮೆಲ್ಬೋರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರ ಕುಟುಂಬ ಮತ್ತು ಸ್ನೇಹಿತರು ಅಗಲಿದೆ ಲೆಜೆಂಡ್ಗೆ ವಿದಾಯ ಹೇಳಿದರು. ಈ ಸಮಯದಲ್ಲಿ ಶೇನ್ ವಾರ್ನ್ ಅವರ ಜಾಕ್ಸನ್, ಬ್ರೂಕ್ ಮತ್ತು ಸಮ್ಮರ್ ಅವರ ಎಲ್ಲಾ ಮೂವರು ಮಕ್ಕಳು ಉಪಸ್ಥಿತರಿದ್ದರು.