AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

IPL Records: ಕಳೆದ 14 ಸೀಸನ್​ ಐಪಿಎಲ್​ನಲ್ಲಿ 9 ಆಟಗಾರರು ಒಂದೇ ಇನಿಂಗ್ಸ್​ನಲ್ಲಿ 10 ಕ್ಕೂ ಅಧಿಕ ಸಿಕ್ಸ್ ಬಾರಿಸಿದ್ದಾರೆ. ಹೀಗೆ ಐಪಿಎಲ್​ನಲ್ಲಿ ಒಂದೇ ಪಂದ್ಯದಲ್ಲಿ ಸಿಕ್ಸ್​ಗಳ ಸುರಿಮಳೆಗೈದ 10 ಬ್ಯಾಟ್ಸ್​ಮನ್​ಗಳ ಪರಿಚಯ ಇಲ್ಲಿದೆ.

TV9 Web
| Edited By: |

Updated on: Mar 19, 2022 | 9:57 PM

Share
ಐಪಿಎಲ್ ಸೀಸನ್ 15 ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಭರ್ಜರಿ ಸಿದ್ದತೆಯಲ್ಲಿದೆ. ಅದರಂತೆ ಈ ಬಾರಿ 10 ತಂಡಗಳು ಕಣಕ್ಕಿಳಿಯಲಿದ್ದು, ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಅದರಲ್ಲೂ ಕೆಲ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದು, ಭರ್ಜರಿ ಸಿಕ್ಸರ್​ಗಳನ್ನು ನಿರೀಕ್ಷಿಸಬಹುದು. ಇನ್ನು ಕಳೆದ 14 ಸೀಸನ್​ ಐಪಿಎಲ್​ನಲ್ಲಿ 9 ಆಟಗಾರರು ಒಂದೇ ಇನಿಂಗ್ಸ್​ನಲ್ಲಿ 10 ಕ್ಕೂ ಅಧಿಕ ಸಿಕ್ಸ್ ಬಾರಿಸಿದ್ದಾರೆ. ಹೀಗೆ ಐಪಿಎಲ್​ನಲ್ಲಿ ಒಂದೇ ಪಂದ್ಯದಲ್ಲಿ ಸಿಕ್ಸ್​ಗಳ ಸುರಿಮಳೆಗೈದ 10 ಬ್ಯಾಟ್ಸ್​ಮನ್​ಗಳ ಪರಿಚಯ ಇಲ್ಲಿದೆ.

1 / 11
10- ಕೀರನ್ ಪೊಲಾರ್ಡ್: 2019 ರಲ್ಲಿ ಪೊಲಾರ್ಡ್​ ಪಂಜಾಬ್ ಕಿಂಗ್ಸ್​ ವಿರುದ್ದದ ಪಂದ್ಯದಲ್ಲಿ 10 ಸಿಕ್ಸ್ ಸಿಡಿಸುವ ಮೂಲಕ ಕೇವಲ 31 ಎಸೆತಗಳಲ್ಲಿ 83 ರನ್​ ಬಾರಿಸಿದ್ದರು.

2 / 11
9- ಕ್ರಿಸ್ ಗೇಲ್: 2018 ರಲ್ಲಿ ಗೇಲ್ ಎಸ್​ಆರ್​ಹೆಚ್ ವಿರುದ್ದ 11 ಸಿಕ್ಸ್​ ಬಾರಿಸಿದ್ದರು. ಈ ವೇಳೆ ಕ್ರಿಸ್ ಗೇಲ್ 63 ಎಸೆತಗಳಲ್ಲಿ 104 ರನ್ ಸಿಡಿಸಿದ್ದರು.

3 / 11
 8- ಮುರಳಿ ವಿಜಯ್: 2010 ರಲ್ಲಿ ಮುರಳಿ ವಿಜಯ್ ರಾಜಸ್ಥಾನ್ ರಾಯಲ್ಸ್ ವಿರುದ್ದ 11 ಸಿಕ್ಸ್​ ಸಿಡಿಸುವ ಮೂಲಕ ಕೇವಲ 56 ಎಸೆತಗಳಲ್ಲಿ 127 ರನ್​ ಬಾರಿಸಿದ್ದರು.

4 / 11
7- ಸನತ್ ಜಯಸೂರ್ಯ: 2008 ರಲ್ಲಿ ಸನತ್ ಜಯಸೂರ್ಯ ಸಿಎಸ್​ಕೆ ವಿರುದ್ದ 48 ಎಸೆತಗಳಲ್ಲಿ 114 ರನ್ ಬಾರಿಸಿದ್ದರು. ಈ ವೇಳೆ 11 ಭರ್ಜರಿ ಸಿಕ್ಸರ್ ಸಿಡಿಸಿದ್ದರು.

5 / 11
 6- ಆಂಡ್ರೆ ರಸೆಲ್: 2018 ರಲ್ಲಿ ರಸೆಲ್ ಸಿಎಸ್​ಕೆ ವಿರುದ್ದ 48 ಎಸೆತಗಳಲ್ಲಿ 114 ರನ್​ ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್​ನಲ್ಲಿ ರಸೆಲ್ ಬ್ಯಾಟ್​ನಿಂದ  11 ಸಿಕ್ಸರ್​ಗಳು ಸಿಡಿದಿದ್ದವು.

6 / 11
5- ಕ್ರಿಸ್ ಗೇಲ್: 2015 ರಲ್ಲಿ ಗೇಲ್ ಪಂಜಾಬ್ ಕಿಂಗ್ಸ್ 12 ಸಿಕ್ಸ್ ಬಾರಿಸುವ ಮೂಲಕ 57 ಎಸೆತಗಳಲ್ಲಿ 117 ರನ್​ ಬಾರಿಸಿ ಅಬ್ಬರಿಸಿದ್ದರು.

7 / 11
4- ಎಬಿ ಡಿವಿಲಿಯರ್ಸ್​: 2016 ರಲ್ಲಿ ಎಬಿಡಿ ಗುಜರಾತ್ ಲಯನ್ಸ್ ವಿರುದ್ದ 52 ಎಸೆತಗಳಲ್ಲಿ 129 ರನ್​ ಬಾರಿಸಿದ್ದರು. ಈ ವೇಳೆ ಎಬಿಡಿ ಸಿಡಿಸಿದ್ದು ಬರೋಬ್ಬರಿ 12 ಸಿಕ್ಸ್​ಗಳು.

8 / 11
3- ಕ್ರಿಸ್ ಗೇಲ್: 2012 ರಲ್ಲಿ ಕ್ರಿಸ್ ಗೇಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 62 ಎಸೆತಗಳಲ್ಲಿ 128 ರನ್​ ಚಚ್ಚಿದ್ದರು. ಈ ವೇಳೆ ಗೇಲ್​ 13 ಸಿಕ್ಸರ್ ಬಾರಿಸಿದ್ದರು.

9 / 11
 2- ಬ್ರೆಂಡನ್ ಮೆಕಲಂ: 2008 ರಲ್ಲಿ ಆರ್​ಸಿಬಿ ವಿರುದ್ದ ಮೆಕಲಂ 13 ಸಿಕ್ಸ್ ಸಿಡಿಸುವ ಮೂಲಕ 73 ಎಸೆತಗಳಲ್ಲಿ 158 ರನ್​ ಬಾರಿಸಿದ್ದರು. ಇದು ಐಪಿಎಲ್​ನ ಮೊದಲ ಶತಕ ಎಂಬುದು ವಿಶೇಷ.

10 / 11
 1- ಕ್ರಿಸ್ ಗೇಲ್: 2013 ರಲ್ಲಿ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ದ 66 ಎಸೆತಗಳಲ್ಲಿ 175 ರನ್​ ಬಾರಿಸಿದ್ದರು. ಈ ವೇಳೆ ಗೇಲ್ ಬ್ಯಾಟ್​ನಿಂದ ಮೂಡಿಬಂದಿದ್ದು ಬರೋಬ್ಬರಿ 17 ಭರ್ಜರಿ ಸಿಕ್ಸರ್​ಗಳು. ಇದು ಐಪಿಎಲ್​ನ ದಾಖಲೆಯಾಗಿ ಉಳಿದಿದೆ.

11 / 11
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ