LLC 2024: ಲೆಜೆಂಡ್ಸ್ ಲೀಗ್​ ತಂಡಗಳ ಕ್ಯಾಪ್ಟನ್ಸ್ ಘೋಷಣೆ

Edited By:

Updated on: Sep 18, 2024 | 7:51 AM

Legends League Cricket 2024: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 20 ರಿಂದ ಶುರುವಾಗಲಿದ್ದು, ಅಕ್ಟೋಬರ್ 16 ರವರೆಗೆ ನಡೆಯಲಿದೆ. 25 ಪಂದ್ಯಗಳ ಈ ಟೂರ್ನಿಯು ಜಮ್ಮು, ಶ್ರೀನಗರ, ಜೋಧಪುರ ಮತ್ತು ಸೂರತ್​ನಲ್ಲಿ ಜರುಗಲಿದೆ. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಆ ತಂಡಗಳಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

1 / 7
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಸೆಪ್ಟೆಂಬರ್ 20 ರಿಂದ ಶುರುವಾಗಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಮುನ್ನಡೆಸಲಿರುವ ನಾಯಕರುಗಳನ್ನು ಘೋಷಿಸಲಾಗಿದ್ದು, ಅದರಂತೆ ಸುರೇಶ್ ರೈನಾ, ಹರ್ಭಜನ್ ಸಿಂಗ್, ಇಯಾನ್ ಬೆಲ್, ಇರ್ಫಾನ್ ಪಠಾಣ್, ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಕ್ಯಾಪ್ಟನ್​ಗಳಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಲೆಜೆಂಡ್ಸ್ ಲೀಗ್​ ಆಡಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಸೆಪ್ಟೆಂಬರ್ 20 ರಿಂದ ಶುರುವಾಗಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಮುನ್ನಡೆಸಲಿರುವ ನಾಯಕರುಗಳನ್ನು ಘೋಷಿಸಲಾಗಿದ್ದು, ಅದರಂತೆ ಸುರೇಶ್ ರೈನಾ, ಹರ್ಭಜನ್ ಸಿಂಗ್, ಇಯಾನ್ ಬೆಲ್, ಇರ್ಫಾನ್ ಪಠಾಣ್, ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಕ್ಯಾಪ್ಟನ್​ಗಳಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಲೆಜೆಂಡ್ಸ್ ಲೀಗ್​ ಆಡಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 7

ಮಣಿಪಾಲ್ ಟೈಗರ್ಸ್ ತಂಡ: ಹರ್ಭಜನ್ ಸಿಂಗ್ (ನಾಯಕ), ರಾಬಿನ್ ಉತ್ತಪ್ಪ, ತಿಸಾರ ಪೆರೆರಾ, ಶೆಲ್ಡನ್ ಕಾಟ್ರೆಲ್, ಡೇನಿಯಲ್ ಕ್ರಿಶ್ಚಿಯನ್, ಏಂಜೆಲೊ ಪೆರೆರಾ, ಮನೋಜ್ ತಿವಾರಿ, ಅಸೆಲಾ ಗುಣರತ್ನೆ, ಸೊಲೊಮನ್ ಮಿರೆ, ಅನುರೀತ್ ಸಿಂಗ್, ಅಬು ನೆಚಿಮ್, ಅಮಿತ್ ವರ್ಮಾ, ಇಮ್ರಾನ್ ಖಾನ್, ರಾಹುಲ್ ಶುಕ್ಲಾ, ಅಮಿತೋಜ್ ಸಿಂಗ್, ಪ್ರವೀಣ್ ಗುಪ್ತಾ, ಸೌರಭ್ ಗುಪ್ತಾ.

3 / 7

ಇಂಡಿಯಾ ಕ್ಯಾಪಿಟಲ್ಸ್ ತಂಡ: ಇಯಾನ್ ಬೆಲ್ (ನಾಯಕ), ಮುರಳಿ ವಿಜಯ್, ಧವಲ್ ಕುಲಕರ್ಣಿ, ಆಶ್ಲೇ ನರ್ಸ್, ಬೆನ್ ಡಂಕ್, ಡ್ವೇನ್ ಸ್ಮಿತ್, ಕಾಲಿನ್ ಡಿ ಒರಂಡ್​ಹೋಮ್, ನಮನ್ ಓಜಾ, ಕ್ರಿಸ್ ಎಂಪೋಫು, ಫೈಜ್ ಫಜಲ್, ಇಕ್ಬಾಲ್ ಅಬ್ದುಲ್ಲಾ, ಕಿರ್ಕ್ ಎಡ್ವರ್ಡ್ಸ್, ರಾಹುಲ್ ಶರ್ಮಾ, ಪಂಕಜ್ ಸಿಂಗ್, ಜ್ಞಾನೇಶ್ವರ ರಾವ್, ಭರತ್ ಚಿಪ್ಲಿ, ಪರ್ವಿಂದರ್ ಅವಾನಾ, ಪವನ್ ಸುಯಲ್, ಮುರಳಿ ಸುಯಲ್.

4 / 7

ಅರ್ಬನ್ ರೈಸರ್ಸ್ ಹೈದರಾಬಾದ್ ತಂಡ: ಸುರೇಶ್ ರೈನಾ (ನಾಯಕ), ಗುರುಕೀರತ್ ಸಿಂಗ್, ಮತ್ತು ಪೀಟರ್ ಟ್ರೆಗೊ, ಸಮೀವುಲ್ಲಾ ಶಿನ್ವಾರಿ, ಜಾರ್ಜ್ ವರ್ಕರ್, ಇಸುರು ಉದಾನ, ರಿಕ್ಕಿ ಕ್ಲಾರ್ಕ್, ಸ್ಟುವರ್ಟ್ ಬಿನ್ನಿ, ಜಸ್ಕರನ್ ಮಲ್ಹೋತ್ರಾ, ಚಾಡ್ವಿಕ್ ವಾಲ್ಟನ್, ಬಿಪುಲ್ ಶರ್ಮಾ, ನುವಾನ್ ಪ್ರದೀಪ್, ಯೋಗೇಶ್ ನಗಾರ.

5 / 7

ಸದರ್ನ್ ಸೂಪರ್‌ಸ್ಟಾರ್ಸ್ ತಂಡ: ದಿನೇಶ್ ಕಾರ್ತಿಕ್ (ನಾಯಕ), ಎಲ್ಟನ್ ಚಿಗುಂಬುರಾ, ಹ್ಯಾಮಿಲ್ಟನ್ ಮಸಕಡ್ಜಾ, ಪವನ್ ನೇಗಿ, ಜೀವನ್ ಮೆಂಡಿಸ್, ಸುರಂಗ ಲಕ್ಮಲ್, ಶ್ರೀವತ್ಸ್ ಗೋಸ್ವಾಮಿ, ಹಮೀದ್ ಹಾಸನ್, ನಾಥನ್ ಕೌಲ್ಟರ್ ನೈಲ್, ಚಿರಾಗ್ ಗಾಂಧಿ, ಸುಬೋತ್ ಭಾಟಿ, ರಾಬಿನ್ ಬಿಸ್ಟ್, ಜೆಸಲ್ ಕರಿ, ಚತುರಂಗ ಡಿ ಸಿಲ್ವಾ, ಮೋನು ಕುಮಾರ್.

6 / 7

ಗುಜರಾತ್ ತಂಡ: ಶಿಖರ್ ಧವನ್ (ನಾಯಕ), ಮೊಹಮ್ಮದ್ ಕೈಫ್, ಕ್ರಿಸ್ ಗೇಲ್, ಲಿಯಾಮ್ ಪ್ಲಂಕೆಟ್, ಮೊರ್ನೆ ವ್ಯಾನ್ ವೈಕ್, ಲೆಂಡ್ಲ್ ಸಿಮನ್ಸ್, ಅಸೋಹರ್ ಅಫೊಹಾನ್, ಜೆರೋಮ್ ಟೇಲರ್, ಪರಾಸ್ ಖಡಾ, ಸೀಕ್ಕುಗೆ ಪ್ರಸನ್ನ, ಕಮೌ ಲೆವರ್‌ರಾಕ್, ಸೈಬ್ರಾಂಡ್ ಎನೊಯೆಲ್‌ಬ್ರೆಕ್ಟ್, ಶಾನನ್ ಗೇಬ್ರಿಯಲ್, ಸಮರ್ ಕ್ವಾದ್ರಿ, ಶ್ರೀಶಾಂತ್.

7 / 7

ಕೊನಾರ್ಕ್ ಸೂರ್ಯಸ್ ಒಡಿಶಾ ತಂಡ: ಇರ್ಫಾನ್ ಪಠಾಣ್ (ನಾಯಕ), ಯೂಸುಫ್ ಪಠಾಣ್, ಕೆವಿನ್ ಓ ಬ್ರಿಯಾನ್, ರಾಸ್ ಟೇಲರ್, ವಿನಯ್ ಕುಮಾರ್, ರಿಚರ್ಡ್ ಲೆವಿ, ದಿಲ್ಶನ್ ಮುನವೀರ, ಶಹಬಾಜ್ ನದೀಮ್, ಫಿಡೆಲ್ ಎಡ್ವರ್ಡ್ಸ್, ಬೆನ್ ಲಾಫ್ಲಿನ್, ರಾಜೇಶ್ ಬಿಷ್ಣೋಯ್, ಪ್ರವೀಣ್ ತಾಂಬೆ, ದಿವೇಶ್ ಪಠಾನಿಯಾ, ಕೆಪಿ ಅಪ್ಪಣ್ಣ, ಅಂಬಾಟಿ ರಾಯುಡು.

TV9 Web

TV9 Kannada

Read More
Loading...
Unable to load recommendations.
Follow Us