Photos: ಒಂದು ತಿಂಗಳು ಪೂರೈಸಿದ ರೈತರ Delhi Chalo ಪ್ರತಿಭಟನೆ

Edited By:

Updated on: Dec 27, 2020 | 11:07 AM

ರೈತರ ದೆಹಲಿ ಚಲೋ ಚಳವಳಿ ಒಂದು ತಿಂಗಳು ಪೂರೈಸಿದೆ. ದೇಶದ ಹಲವೆಡೆಯಿಂದ ಚಳವಳಿಗೆ ಸೇರಿಕೊಳ್ಳಲು ಆಗಮಿಸುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಪಂಜಾಬ್ ರೈತರ ಮನೋಸ್ಥೈರ್ಯ ಪ್ರಬಲಗೊಳ್ಳುತ್ತಿದೆ. ಇತ್ತ, ಕೇಂದ್ರವೂ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪುತ್ತಿಲ್ಲ. ಇದೀಗ, ಡಿಸೆಂಬರ್ 29ರ ಮಾತುಕತೆಯಲ್ಲಿ ಏನಾಗಲಿದೆ ಎಂಬ ಕುತೂಹಲದಲ್ಲಿ ಇಡೀ ದೇಶ ಕಾದುಕುಳಿತಿದೆ.

1 / 6
ಚಳವಳಿ ನಿರತ ಪಂಜಾಬ್ ರೈತ ಮಹಿಳೆಯರು

ಚಳವಳಿ ನಿರತ ಪಂಜಾಬ್ ರೈತ ಮಹಿಳೆಯರು

2 / 6
ಪ್ರತಿಭಟನೆ ವೇಳೆ ಪಂಜಾಬ್​ ಯುವಕನೋರ್ವನ ಕೈಚಳಕ

ಪ್ರತಿಭಟನೆ ವೇಳೆ ಪಂಜಾಬ್​ ಯುವಕನೋರ್ವನ ಕೈಚಳಕ

3 / 6
ರಸ್ತೆ ಬದಿ ನೆಟ್ಟ ಟೆಂಟ್​ಗಳಲ್ಲಿ ರೈತರ ವಾಸ್ತವ್ಯ

ರಸ್ತೆ ಬದಿ ನೆಟ್ಟ ಟೆಂಟ್​ಗಳಲ್ಲಿ ರೈತರ ವಾಸ್ತವ್ಯ

4 / 6
ಧರಣಿ ವೇಳೆ ಮಹಿಳೆಯೊಬ್ಬಳು ಆಕ್ರೋಶ ಹೊರಹಾಕಿದ ಬಗೆ

ಧರಣಿ ವೇಳೆ ಮಹಿಳೆಯೊಬ್ಬಳು ಆಕ್ರೋಶ ಹೊರಹಾಕಿದ ಬಗೆ

5 / 6
ತೆರೆದ ವಾಹನಗಳಲ್ಲಿ ಘೋಷಣೆ ಕೂಗುತ್ತಾ ಸಾಗಿದ ರೈತ ಮಹಿಳೆಯರು

ತೆರೆದ ವಾಹನಗಳಲ್ಲಿ ಘೋಷಣೆ ಕೂಗುತ್ತಾ ಸಾಗಿದ ರೈತ ಮಹಿಳೆಯರು

6 / 6
ಚಳವಳಿ ನಿರತ ವೃದ್ಧ ರೈತ

ಚಳವಳಿ ನಿರತ ವೃದ್ಧ ರೈತ