Kannada News Sports Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್ ರದ್ದುಪಡಿಸಿದ FIFA
Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್ ರದ್ದುಪಡಿಸಿದ FIFA
2021 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ -17 ಮಹಿಳಾ ವಿಶ್ವಕಪ್ ಕೂಡ ರದ್ದುಗೊಂಡಿತ್ತು. ಪಂದ್ಯಾವಳಿಯನ್ನು 2020 ರಲ್ಲಿ ನಡೆಸಬೇಕಿತ್ತು ಆದರೆ ಕೋವಿಡ್ ಕಾರಣ ನೀಡಿ 2021ರ ಫೆಬ್ರವರಿ ವರೆಗೆ ಮುಂದೂಡಲಾಯಿತು. ಆದರೆ ಈಗ ಅದನ್ನು ಸಹ ರದ್ದುಪಡಿಸಲಾಗಿದೆ.