ನಿಮ್ಮ MOOD ಉತ್ತಮವಾಗಿರಲು ಪ್ರತಿದಿನ ಹೀಗೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 31, 2022 | 4:17 PM

ನೀವೇ ಅನೇಕ ಬಾರಿ ಈ ಮಾತನ್ನು ಹೇಳಿರಬಹುದು. ಕೆಲವೊಂದು ಘಟನೆಗಳಿಂದ ನಿಮ್ಮ ಮನಸ್ಸಿಗೆ ಬೇಜಾರಾಗಿ ಮೂಡ್ ಇಲ್ಲದೆ ಇರಬಹುದು, ಇದರ ಜೊತೆಗೆ ನಿಮ್ಮ ಜೀವನಶೈಲಿಯು ಕಾರಣವಾಗಿರಬಹುದು. ನಿಮ್ಮ ಮೂಡ್ ಚೆನ್ನಾಗಿರಲು ಇಲ್ಲಿದೆ ಕೆಲವೊಂದು ಸಲಹೆ.

1 / 8
ಪ್ರತಿದಿನ ವ್ಯಾಯಾಮ: ನಿಮ್ಮ ಮೂಡ್​ನ್ನು ಉತ್ತಮವಾಗಿರಲು  ವ್ಯಾಯಾಮ ಮಾಡಿ. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಉತ್ಪಾದಿಸುತ್ತದೆ, ಇದು ನೈಸರ್ಗಿಕವಾಗಿ ಚಿತ್ತ-ಉತ್ತೇಜಿಸುವ ಹಾರ್ಮೋನುಗಳು.

ಪ್ರತಿದಿನ ವ್ಯಾಯಾಮ: ನಿಮ್ಮ ಮೂಡ್​ನ್ನು ಉತ್ತಮವಾಗಿರಲು ವ್ಯಾಯಾಮ ಮಾಡಿ. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಉತ್ಪಾದಿಸುತ್ತದೆ, ಇದು ನೈಸರ್ಗಿಕವಾಗಿ ಚಿತ್ತ-ಉತ್ತೇಜಿಸುವ ಹಾರ್ಮೋನುಗಳು.

2 / 8
ಆರೋಗ್ಯಕರ ಪದಾರ್ಥ ಸೇವನೆ: ನಿಮ್ಮ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಾದಾಗ ನಿಮ್ಮ ಮೂಡ್ ಕೂಟ ಉತ್ತಮವಾಗಿರುತ್ತದೆ. ಅದಕ್ಕೆ  ಸಾಲ್ಮನ್, ಸಾರ್ಡೀನ್ ನಂತಹ ಮೀನುಗಳನ್ನು ಸೇವನೆ ಮಾಡಿ, ಇದರಲ್ಲಿ ಆರೋಗ್ಯಕರ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ.

ಆರೋಗ್ಯಕರ ಪದಾರ್ಥ ಸೇವನೆ: ನಿಮ್ಮ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಾದಾಗ ನಿಮ್ಮ ಮೂಡ್ ಕೂಟ ಉತ್ತಮವಾಗಿರುತ್ತದೆ. ಅದಕ್ಕೆ ಸಾಲ್ಮನ್, ಸಾರ್ಡೀನ್ ನಂತಹ ಮೀನುಗಳನ್ನು ಸೇವನೆ ಮಾಡಿ, ಇದರಲ್ಲಿ ಆರೋಗ್ಯಕರ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ.

3 / 8
Do this every day to improve your mood

Do this every day to improve your mood

4 / 8
Do this every day to improve your mood

Do this every day to improve your mood

5 / 8
Do this every day to improve your mood

Do this every day to improve your mood

6 / 8
Do this every day to improve your mood

Do this every day to improve your mood

7 / 8
Do this every day to improve your mood

Do this every day to improve your mood

8 / 8
Do this every day to improve your mood

Do this every day to improve your mood