Updated on: May 12, 2022 | 5:20 PM
ಎಲುಬು, ನರ ಹಾಗೂ ದೇಹದ ಇತರೆ ಭಾಗಗಳಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಮೈ ಕೈ ನೋವಿಗೆ ಕಾರಣವಾಗುತ್ತದೆ. ಕೆಲವು ಬಾರಿ ಈ ನೋವು ಕ್ಯಾನ್ಸರ್ ಅನ್ನು ಪತ್ತೆ ಮಾಡಲು ಕೂಡ ಸಹಾಯ ಮಾಡುತ್ತದೆ.
ನಾಲ್ಕು ರೀತಿಯ ನೋವುಗಳಿರುತ್ತವೆ, ಮೊದಲನೆಯದ್ದು ಸೊಮ್ಯಾಟಿಕ್, ನ್ಯೂರೋಪತಿಕ್, ವಿಸೆರಲ್, ಅಕ್ಯೂಟ್ ಹಾಗೂ ಕ್ರೋನಿಕ್ ಪೇನ್.
Published On - 5:18 pm, Thu, 12 May 22