ಶಿವಮೊಗ್ಗ: ಇದೇ ಮಾಸಾಂತ್ಯ (ಫೆಬ್ರವರಿ 27, 1943) ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬ ಆಚರಣೆ ಇದೆ. ಈ ಹಿನ್ನೆಲೆಯಲ್ಲಿ ಜನ್ಮದಿನಕ್ಕೂ ಮುನ್ನ ಶಿಕಾರಿಪುರ ತಾಲೂಕಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬಕ್ಕೆ ಸೀರೆ ವಿತರಣೆ ಮಾಡಲಾಯಿತು. ಇಂದು ಬುಧವಾರ ಶಿಕಾರಿಪುರ ತಾಲೂಕಿನ ಹಿರೇಜಂಬೂರಿನಲ್ಲಿ 500 ಮನೆಗಳಿಗೆ ಸೀರೆ ಹಂಚಿಕೆ ಮಾಡಲಾಗಿದೆ.
ಫೆಬ್ರವರಿ 27 ರಂದು ಮಾಜಿ ಮುಖ್ಯ ಮಂತ್ರಿ ಬಿಎಸ್ ವೈ 80 ರ ಹುಟ್ಟುಹಬ್ಬದ ಸಂಭ್ರಮಾಚರಣೆ. ಈ ಪ್ರಯುಕ್ತ ಸೀರೆ ಹಂಚಲಾಗುತ್ತಿದೆ. ಕಳೆದ ವರ್ಷ ಕೋವಿಡ್ ಇದ್ದ ಕಾರಣ ಮನೆ ಮನೆಗಳಿಗೆ ಯಡಿಯೂರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಅಕ್ಕಿ ಹಂಚಲಾಗಿತ್ತು. ಈ ವರ್ಷ ಸೀರೆ ಹಂಚಲಾಗುತ್ತಿದೆ. ಅರಿಶಿಣ-ಕುಂಕುಮ, ಜರತಾರಿ ಸೀರೆಯನ್ನಿಟ್ಟು ಸಿಹಿಯೊಂದಿಗೆ ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ.
ಫೆಬ್ರವರಿ 27, 1943 ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬ ಆಚರಣೆ ಇದೆ. ಈ ಹಿನ್ನೆಲೆಯಲ್ಲಿ ಜನ್ಮದಿನಕ್ಕೂ ಮುನ್ನ ಶಿಕಾರಿಪುರ ತಾಲೂಕಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬಕ್ಕೆ ಸೀರೆ ವಿತರಣೆ ಮಾಡಲಾಯಿತು.
ಇಂದು ಬುಧವಾರ ಶಿಕಾರಿಪುರ ತಾಲೂಕಿನ ಹಿರೇಜಂಬೂರಿನಲ್ಲಿ 500 ಮನೆಗಳಿಗೆ ಸೀರೆ ಹಂಚಿಕೆ ಮಾಡಲಾಗಿದೆ. ಅರಿಶಿಣ-ಕುಂಕುಮ, ಜರತಾರಿ ಸೀರೆಯನ್ನಿಟ್ಟು ಸಿಹಿಯೊಂದಿಗೆ ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ.
ನಿನ್ನೆ ಮಂಗಳವಾರದಿಂದಲೇ ಅವರ ಕುಟುಂಬ ಮತ್ತು ಅಭಿಮಾನಿಗಳು ಸೇರಿದಂತೆ ನಿರಂತರವಾಗಿ ಸೀರೆ ವಿತರಿಸಲಾಗುತ್ತಿದೆ. ಅರಿಶಿಣ-ಕುಂಕುಮ, ಜರತಾರಿ ಸೀರೆಯನ್ನಿಟ್ಟು ಸಿಹಿಯೊಂದಿಗೆ ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ.
ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲೇ ಇದ್ದು, ಈ ಸಂದರ್ಭದಲ್ಲಿ ಸೀರೆ ವಿತರಣೆ ಬಗ್ಗೆ ಅಕ್ಷೇಪಣೆಯೂ ವ್ಯಕ್ತವಾಗಿದೆ. ಅರಿಶಿಣ-ಕುಂಕುಮ, ಜರತಾರಿ ಸೀರೆಯನ್ನಿಟ್ಟು ಸಿಹಿಯೊಂದಿಗೆ ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ.
ಅದೇನೇ ಆಗಲಿ ತನ್ನ ಜನನಾಯಕ ಯಡಿಯೂರಪ್ಪನವರ ಹುಟ್ಟುಹಬ್ಬ ಸೀರೆ ಹಂಚುತ್ತಿರುವುದು ಮಹಿಳೆಯರಿಗೆ ಭಾರಿ ಖುಷಿ ತಂದಿದೆ. ಒಳ್ಳೆಯ ಸೀರೆಯನ್ನೇ ಹಂಚಿರುವುದಾಗಿಯೂ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.