Ginger Juice: ಶುಂಠಿ ಜ್ಯೂಸ್​ನಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರ

|

Updated on: Sep 11, 2023 | 12:05 PM

ಶುಂಠಿ ರಸವನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಅಜೀರ್ಣ ಗುಣವಾಗುತ್ತದೆ. ಶುಂಠಿ ಜ್ಯೂಸ್ ಹೃದಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಶುಂಠಿ ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಯಾಗಿ ಬಳಸಬಹುದಾದ ನೈಸರ್ಗಿಕ ಮೂಲಿಕೆಯಾಗಿದೆ.

1 / 11
ಭಾರತ ಮತ್ತು ಚೀನಾದಲ್ಲಿ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಶುಂಠಿಯನ್ನು 5000 ವರ್ಷಗಳಿಗಿಂತಲೂ ಹಿಂದಿನಿಂದ ಬಳಸಲಾಗುತ್ತಿದೆ. ಶುಂಠಿ ಜ್ಯೂಸ್ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.

2 / 11
ಶುಂಠಿ ರಸ ಆ್ಯಂಟಿಆಕ್ಸಿಡೆಂಟ್ ಆಗಿದೆ. ಇದು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

3 / 11
ಶುಂಠಿ ಜ್ಯೂಸ್ ವಾಕರಿಕೆ ನಿವಾರಿಸಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ವಿರೋಧಿ ಸಾಮರ್ಥ್ಯವನ್ನು ಹೊಂದಿದೆ.

4 / 11
ಶುಂಠಿ ಜ್ಯೂಸ್ ಹೃದಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಶುಂಠಿ ರಸ ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಯಾಗಿ ಬಳಸಬಹುದಾದ ನೈಸರ್ಗಿಕ ಮೂಲಿಕೆಯಾಗಿದೆ.

5 / 11
ಮೈಗ್ರೇನ್, ಕೆಳ ಬೆನ್ನು ನೋವು, ಸ್ನಾಯು ನೋವು ಇತ್ಯಾದಿಗಳಂತಹ ವಿವಿಧ ಪರಿಸ್ಥಿತಿಗಳಿಂದ ಉಂಟಾಗುವ ನೋವನ್ನು ಕಡಿಮೆಗೊಳಿಸುವುದರಲ್ಲಿ ಶುಂಠಿ ಸಹಾಯ ಮಾಡುತ್ತದೆ.

6 / 11
ಶುಂಠಿ ರಸವನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಅಜೀರ್ಣ ಗುಣವಾಗುತ್ತದೆ.

7 / 11
ಶುಂಠಿ ಜ್ಯೂಸ್ ಸೇವಿಸುವ ವಿಧಾನ ಇಲ್ಲಿದೆ. ಶುಂಠಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಆ ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಅದನ್ನು ರುಬ್ಬಿಕೊಂಡು, ನಂತರ ಸ್ವಲ್ಪ ನೀರಿನೊಂದಿಗೆ ಮಿಕ್ಸ್ ಮಾಡಿ. ಅದಕ್ಕೆ ನೀವು ರುಚಿಗೆ ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಬಹುದು.

8 / 11
ಶುಂಠಿ ಜ್ಯೂಸ್​ಗೆ ಕೆಲವು ತುಂಡು ಪುದೀನ ಎಲೆಗಳನ್ನು ಸೇರಿಸಬಹುದು.

9 / 11
ಶುಂಠಿ ಜ್ಯೂಸ್ ಹೆಚ್ಚು ಸೇವಿಸಿದರೆ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ.

10 / 11
ಎದೆಯುರಿ, ಗ್ಯಾಸ್ಟ್ರಿಕ್, ಮೇಲಿನ ಹೊಟ್ಟೆ ಅಥವಾ ಪಕ್ಕೆಲುಬುಗಳ ಪ್ರದೇಶದಲ್ಲಿ ನೋವು, ಹೊಟ್ಟೆ ಉಬ್ಬರಿಸುವುದು, ಹೊಟ್ಟೆ ನೋವು, ವಾಕರಿಕೆ, ಅತಿಸಾರದಂತಹ ಸಮಸ್ಯೆಗಳು ಕೂಡ ಎದುರಾಗಬಹುದು.

11 / 11
ಹೀಗಾಗಿ, ಶುಂಠಿಯನ್ನು ಮಿತವಾಗಿ ಬಳಕೆ ಮಾಡಿದರೆ ಅದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.