Green Tea: ಗ್ರೀನ್ ಟೀ ಕುಡಿಯುವುದರಿಂದ ದೇಹಕ್ಕುಂಟು ದುಪ್ಪಟ್ಟು ಪ್ರಯೋಜನ: ಇಲ್ಲಿದೆ ಮಾಹಿತಿ

Edited By:

Updated on: Feb 08, 2023 | 9:50 PM

ಆರೋಗ್ಯ ತಜ್ಞರು ಹೇಳುವ ಪ್ರಕಾರ ಚಹಾ ಕೇವಲ ಟೈಮ್ ಪಾಸ್. ಚಹಾವನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕವನ್ನು ಕಾಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

1 / 5
ಕ್ಯಾನ್ಸರ್​ನಿಂದ ದೂರವಿರಲು ಗ್ರೀನ್ ಟೀ ಕುಡಿಯಬೇಕು ಎನ್ನುತ್ತಾರೆ ಆರೋಗ್ಯ
ತಜ್ಞರು. ಅವರ ಪ್ರಕಾರ, ಹಾಲು, ಸಕ್ಕರೆ ಮತ್ತು ಚಹಾ ಎಲೆಗಳಿಂದ 
ಮಾಡಿದ ಚಹಾಕ್ಕಿಂತ ಹಸಿರು ಚಹಾವನ್ನು
ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ.

ಕ್ಯಾನ್ಸರ್​ನಿಂದ ದೂರವಿರಲು ಗ್ರೀನ್ ಟೀ ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅವರ ಪ್ರಕಾರ, ಹಾಲು, ಸಕ್ಕರೆ ಮತ್ತು ಚಹಾ ಎಲೆಗಳಿಂದ ಮಾಡಿದ ಚಹಾಕ್ಕಿಂತ ಹಸಿರು ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ.

2 / 5

ಈ ಹರ್ಬಲ್ ಟೀ ಕುಡಿಯುವುದರಿಂದ ತೂಕವನ್ನು ಸಹ ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬಹುದಾಗಿದೆ.

3 / 5

ಗ್ರೀನ್ ಟೀಗೆ ಪುದೀನ ಎಲೆಗಳು ಮತ್ತು ದಾಲ್ಚಿನ್ನಿಯನ್ನು ಬೆರೆಸಿ ಕುಡಿಯಬಹುದು. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

4 / 5

ಗ್ರೀನ್ ಟೀಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾಲೊರಿ ಕಡಿಮೆ ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.

5 / 5

ಗ್ರೀನ್ ಟೀಗೆ ನಿಂಬೆ ರಸ ಬೆರೆಸಿ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು. ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಇದು ಅದ್ಭುತಗಳನ್ನು ಮಾಡುತ್ತದೆ.

Published On - 9:49 pm, Wed, 8 February 23

Loading...
Unable to load recommendations.
Follow Us