Most Beautiful Actress: ಬಾಲಿವುಡ್​ನ ಅತಿ ಸುಂದರ ನಟಿಯರು ಇವರೇ ನೋಡಿ

|

Updated on: Feb 21, 2023 | 2:04 PM

ಬಾಲಿವುಡ್​ ನಟಿಯರ ಹೆಸರು ಹೇಳುತ್ತಾ ಹೋದರೆ ದೊಡ್ಡ ಪಟ್ಟಿ ಸಿಗುತ್ತದೆ. ಈ ಪೈಕಿ ಸುರ ಸುಂದರಿಯರು ಎನಿಸಿಕೊಂಡವರ ಹೆಸರು ಇಲ್ಲಿದೆ.

1 / 12
ಕೃತಿ ಸನೋನ್ ಅವರು ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಶೆಹಜಾದ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಸಾಧಾರಣ ಗಳಿಕೆ ಮಾಡಿದೆ.

2 / 12
ನಟಿ ಆಲಿಯಾ ಭಟ್ ಅವರು ಬೇಡಿಕೆಯ ನಟಿ ಆಗಿದ್ದಾರೆ. ಕಳೆದ ವರ್ಷ ಮದುವೆ ಆಗಿ ಮಗು ಪಡೆದಿದ್ದರಿಂದ, ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

3 / 12
ಕರೀನಾ ಕಪೂರ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಕುಟುಂಬದಲ್ಲಿ ಬ್ಯುಸಿ ಆದಾರೂ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ.

4 / 12
ನಟಿ ಜೆನಿಲಿಯಾ ಅವರು ಸಖತ್ ಕ್ಯೂಟ್. ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಳ್ಳುವ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತದೆ.

5 / 12
ಬಿಪಾಶಾ ಅವರು ಬಾಲಿವುಡ್​ನ ಬೇಡಿಕೆಯ ನಟಿ ಆಗಿದ್ದರು. ಕಳೆದ ವರ್ಷ ಅವರಿಗೆ ಮಗು ಜನಿಸಿದೆ. ನಟನೆಯಿಂದ ಸದ್ಯ ಅಂತರ ಕಾಯ್ದುಕೊಂಡಿದ್ದಾರೆ.

6 / 12
ಸ್ಟಾರ್ ನಟನ ಮಗಳಾದರೂ ಸೋನಾಕ್ಷಿ ಸಿನ್ಹಾಗೆ ಹೇಳಿಕೊಳ್ಳುವಂತಹ ಆಫರ್ ಬರುತ್ತಿಲ್ಲ. ಅವರು ಸಾಕಷ್ಟು ಬೋಲ್ಡ್ ಫೋಟೋಶೂಟ್ ಮಾಡಿಸುತ್ತಾರೆ.

7 / 12
ಸೋನಂ ಕಪೂರ್ ಅವರಿಗೆ ನಟನೆ ಬರುವುದಿಲ್ಲ ಎನ್ನುವುದು ಹಲವರ ಆರೋಪ. ಆದರೆ, ಸುಂದರಿಯರ ಸಾಲಿನಲ್ಲಿ ಅವರಿಗೆ ಸ್ಥಾನ ಇದೆ.

8 / 12
ಕತ್ರಿನಾ ಕೈಫ್ ಅವರು ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ.  

9 / 12
ಪ್ರಿಯಾಂಕಾ ಚೋಪ್ರಾ ಅವರು ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಸದ್ಯ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.

10 / 12
ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಹಾಟ್ ಅವತಾರ ತಾಳುತ್ತಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ.

11 / 12
ಐಶ್ವರ್ಯಾ ರೈ ಅವರು ಇಂದಿಗೂ ಚಿತ್ರರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ.

12 / 12
ಶ್ರದ್ಧಾ ಕಪೂರ್ ಅವರು ಬಾಲಿವುಡ್​​ನ ಬೇಡಿಕೆಯ ನಟಿ. ಅವರು ದಕ್ಷಿಣದಲ್ಲೂ ತಮ್ಮ ಅದೃಷ್ಟಪರೀಕ್ಷೆ ಮಾಡಿದ್ದಾರೆ.