ಮೋದಿ ಸಫಾರಿ: ಗಮನ ಸೆಳೆದ ಮೋದಿ ಡ್ರೆಸ್, ಬಂಡೀಪುರ ಲೋಗೋ ಇರುವ ದಿರಿಸು ಚಿತ್ರಗಳಲ್ಲಿ ನೋಡಿ

|

Updated on: Apr 09, 2023 | 11:16 AM

‘ಪ್ರಾಜೆಕ್ಟ್ ಟೈಗರ್’ (Project Tiger) 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿನ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಫಾರಿ ಡ್ರೆಸ್ ತೊಟ್ಟು ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಿದರು. ಆದ್ರೆ, ಸಫಾರಿಗೆ ಹೋಗಲು ಮೋದಿ ತೊಟ್ಟಿರುವ ದಿರಿಸು ಎಲ್ಲರ ಗಮನಸೆಳೆದಿದೆ.

1 / 7
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಮೈಸೂರಿಗೆ ಬಂದಿದ್ದು, ಏಪ್ರಿಲ್​ 9ರಂದು ಸುವರ್ಣ  ಮಹೋತ್ಸವ ಸಂಭ್ರಮದಲ್ಲಿರುವ ಬಂಡೀಪುರದ ಹುಲಿ ರಕ್ಷಿತಾರಣ್ಯದಲ್ಲಿ ಸಫಾರಿ ಮಾಡಿದರು .

2 / 7
ಪ್ರಧಾನಿ ಮೋದಿ ಅವರು ಬಂಡೀಪುರದ ಕ್ಯಾಂಪಸ್​ನಿಂದ ಸಫಾರಿ ಆರಂಭಿಸಿದ್ದು,  ಸುಮಾರು 12ಕ್ಕೂ ಹೆಚ್ಚು ಕಿ.ಮೀ ದೂರು ಸಫಾರಿ ಮಾಡಿದರು.

3 / 7
ನರೇಂದ್ರ ಮೋದಿ 22 ಕಿ.ಮೀ ಸಫಾರಿ ಮಾಡಿದರೂ ಸಹ ಒಂದೇ ಒಂದು ಹುಲಿ ಕಂಡಿಲ್ಲ ಎಂದು ತಿಳಿದುಬಂದಿದೆ

4 / 7
ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಬಂಡೀಪುರ ಲೋಗೋ ಧಿರಿಸು ಗಮನ ಸೆಳೆದಿದೆ.

5 / 7
ಮೇಲುಕಾಮನಹಳ್ಳಿ ಹೆಲಿಪ್ಯಾಡ್​ನಿಂದ ಸಫಾರಿ ಕೇಂದ್ರಕ್ಕೆ ತೆರಳಿದ ನಮೋ ಬಂಡೀಪುರ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್​ನಲ್ಲಿ ಮಿಂಚಿದ್ದಾರೆ.

6 / 7
ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅವರು, ನಿನ್ನೆ ರಾತ್ರಿ 9.25ಕ್ಕೆ ,ಮೈಸೂರಿನ ಮಂಡಳ್ಳಿ ವಿಮಾನ ನಿಲ್ದಾಣದಲ್ಲಿ ಅವರನ್ನು ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯ್ತು.

7 / 7
ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಹೆಚ್ಚಿನ ಜನಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಬಿಜೆಪಿ ಅಪದಾಧಿಕಾರಿಗಳು ಹಾಗೂ ನಾಯಕರಿಗೆ ಮೋದಿ ಅವರನ್ನು ಸ್ವಾಗತಿಸುವ ಅವಕಾಶ ದೊರೆತಿಲ್ಲ.

Published On - 11:15 am, Sun, 9 April 23