IND vs SL: ಕೇವಲ 19 ಎಸೆತಗಳಲ್ಲಿ 47 ರನ್ ಚಚ್ಚಿದ ಶನಕ: ಹರ್ಷಲ್, ಭುವಿ ಬೌಲಿಂಗ್ ಧೂಳಿಪಟ

|

Updated on: Feb 27, 2022 | 12:19 PM

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 14ನೇ ಓವರ್ ವೇಳೆಗೆ 100 ರನ್ ಪೂರೈಸಿತ್ತು. ನಂತರ 15ನೇ ಓವರ್ನಲ್ಲಿ ನಾಯಕ ಶನಕ ಕ್ರೀಸ್ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದ ಇವರು ಕೇವಲ 19 ಎಸೆತಗಳಲ್ಲಿ ಅಜೇಯ 47 ರನ್ ಚಚ್ಚಿದರು.

1 / 5
ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಸುಲಭವಾಗಿ ಶರಣಾಗಿದ್ದ ಶ್ರೀಲಂಕಾ ತಂಡ, ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಕಠಿಣ ಪೈಪೋಟಿ ನೀಡಿತು. ಲಂಕಾದ ಈ ಉತ್ತಮ ಪ್ರದರ್ಶನದಲ್ಲಿ ನಾಯಕ ದಾಸುನ್ ಶನಕ ಅವರೇ ದೊಡ್ಡ ಪಾತ್ರ ವಹಿಸಿದರು. ಕೊನೇ ಕ್ಷಣಗದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಭಾರತೀಯ ಬೌಲರ್ಗಳನ್ನು ಧೂಳಿಪಟ ಮಾಡಿದರು.

2 / 5
ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 14ನೇ ಓವರ್ ವೇಳೆಗೆ 100 ರನ್ ಪೂರೈಸಿತ್ತು. ನಂತರ 15ನೇ ಓವರ್ನಲ್ಲಿ ನಾಯಕ ಶನಕ ಕ್ರೀಸ್ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದ ಇವರು ಕೇವಲ 19 ಎಸೆತಗಳಲ್ಲಿ ಅಜೇಯ 47 ರನ್ ಚಚ್ಚಿದರು.

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 14ನೇ ಓವರ್ ವೇಳೆಗೆ 100 ರನ್ ಪೂರೈಸಿತ್ತು. ನಂತರ 15ನೇ ಓವರ್ನಲ್ಲಿ ನಾಯಕ ಶನಕ ಕ್ರೀಸ್ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದ ಇವರು ಕೇವಲ 19 ಎಸೆತಗಳಲ್ಲಿ ಅಜೇಯ 47 ರನ್ ಚಚ್ಚಿದರು.

3 / 5
ಅದರಲ್ಲೂ ಶನಕ ಅವರ ಇನ್ನಿಂಗ್ಸ್ನ 7 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳಿಂದ 32 ರನ್ಗಳು ಬಂದವು. ಇದು ಬಂದಿದ್ದು ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅವರ ಬೌಲಿಂಗ್ನಲ್ಲಿ. ಹರ್ಷಲ್ ಅವರ ಎರಡು ಓವರ್ಗಳಲ್ಲಿ 4 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರೆ ಭುವನೇಶ್ವರ್ ಅವರ ಓವರ್ನ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿದರು.

4 / 5
ಡೆತ್ ಓವರ್ಗಳಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ನಾಯಕ ದಸುನ್ ಶನಕ ಅವರು ಭಾರತದ ಬೌಲರ್ಗಳನ್ನು ದಂಡಿಸಿದರು. ಆ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಲು ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

5 / 5
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡಪತುಮ್ ನಿಸಂಕ( 75 ರನ್ ) ಹಾಗೂ ದಸುನ್ ಶನಕ(47 ರನ್) ಅವರ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ ತನ್ನ ಪಾಲಿನ 20 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಆ ಮೂಲಕ ಭಾರತಕ್ಕೆ 184 ರನ್ ಕಠಿಣ ಗುರಿ ನೀಡಿತ್ತು.

Published On - 11:46 am, Sun, 27 February 22