ಮೊದಲ ಮಗುವಿನ ನಿರೀಕ್ಷೆಯಲ್ಲಿ ಭಾರತೀಯ-ಅಮೇರಿಕನ್ ಸಲಿಂಗ ದಂಪತಿ! ಅದು ಹೇಗೆ ಸಾಧ್ಯ ಅಂತೀರಾ..? ಇಲ್ಲಿವೆ ನೋಡಿ ಫೋಟೋಸ್

Edited By:

Updated on: Jan 08, 2023 | 6:00 PM

ಕಳೆದ ನಾಲ್ಕು ವರ್ಷಗಳ ಹಿಂದೆ ಅಂದ್ರೆ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಸಲಿಂಗ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಇದೀಗ ಅವು ವೈರಲ್ ಆಗಿವೆ.

1 / 7
ಕಳೆದ ನಾಲ್ಕು ವರ್ಷಗಳ ಹಿಂದೆ ಅಂದ್ರೆ  2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಸಲಿಂಗ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2 / 7
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ  ದಂಪತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಇದೀಗ ಅವು ವೈರಲ್ ಆಗಿವೆ.

3 / 7
ಅಮಿತ್‌ ಶಾ ಮತ್ತು ಆದಿತ್ಯ ಮದಿರಾಜು ಎಂಬ ಇಬ್ಬರು ಸಲಿಂಗ ದಂಪತಿ ಮದುವೆಯಾಗಿರುವ ವಿಚಾರ ಭಾರೀ ವೈರಲ್ ಆಗಿತ್ತು. ಈಗ ಇವರಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ

4 / 7
2019ರಲ್ಲಿ ವಿವಾಹವಾಗಿದ್ದ ಅಮಿತ್ ಮತ್ತು ಆದಿತ್ಯ ಮದಿರಾಜು ಅವರೇ ಮಗುವಿನ ನಿರೀಕ್ಷೆಯಲ್ಲಿರುವ ಸಲಿಂಗಿ ದಂಪತಿ. ಮೇ ತಿಂಗಳಲ್ಲಿ ಅವರು ಮಗು ಪಡೆಯಲಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

5 / 7
ಸಲಿಂಗ ವಿವಾಹವಾಗಿರುವ ಕಾರಣ ಅವರು ಮಕ್ಕಳನ್ನು ಪಡೆಯುವುದು ಹೇಗೆಂಬ ಬಗ್ಗೆ ಯೋಚನೆ ಮಾಡಿದಾಗ ಅವರಿಗೆ ಹೊಳೆದದ್ದು ಐವಿಎಫ್ ಮುಖಾಂತರ ಮಗು ಪಡೆಯುವುದು. ದಾನಿಗಳ ಅಂಡಾಶಯದ ಮೂಲಕ ಐವಿಎಫ್‌ ಅಡಿಯಲ್ಲಿ ಮಗು ಪಡೆಯುವುದು ಸಾಧ್ಯವಿದೆ ಎಂಬುದನ್ನು ಅರಿತುಕೊಂಡ ಅವರು ಇದೀಗ ದಾನಿಗಳ ಅಂಡಾಶಯದಿಂದ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

6 / 7
2016ರಲ್ಲಿ ಸ್ನೇಹಿತ ಮೂಲಕ ಪರಸ್ಪರ ಭೇಟಿಯಾಗಿದ್ದ ಅಮಿತ್-ಆದಿತ್ಯ 2019ರಲ್ಲಿ ಅಮೆರಿಕಾದ ನ್ಯೂಜರ್ಸಿಯಲ್ಲಿ ಹಿಂದೂ ಸಂಪ್ರದಾಯದಂತೆಯೇ ಇವರ ವಿವಾಹ ನಡೆದಿತ್ತು.

7 / 7
ಇನ್ನು ಮಗುವನ್ನು ಪಡೆಯುವ ಕುರಿತು ಮಾತನಾಡಿದ ಆದಿತ್ಯ, ನಾವು ಸಲಿಂಗ ಪೋಷಕರಾಗುವುದಿಲ್ಲ, ಸಾಮಾನ್ಯ ಪೋಷಕರಾಗುತ್ತೇವೆ. ಸಾಮಾನ್ಯ ಮಕ್ಕಳಂತೆಯೇ ನಾವೂ ನಮ್ಮ ಮಗುವನ್ನು ಬೆಳೆಸಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Published On - 5:57 pm, Sun, 8 January 23