Kannada News Photo gallery Indian javelin thrower and Olympic gold medalist Neeraj Chopra gifted his javelin to Olympic Museum
Neeraj Chopra: ಚಿನ್ನ ಗೆದ್ದ ಜಾವೆಲಿನ್ ದಾನ ಮಾಡಿದ ಒಲಿಂಪಿಕ್ ಹೀರೋ ನೀರಜ್ ಚೋಪ್ರಾ
Neeraj Chopra: ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ನೀರಜ್, ಅದೇ ಈಟಿಯನ್ನು ಒಲಿಂಪಿಕ್ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಿದ್ದಾರೆ.
Published On - 6:11 pm, Sun, 28 August 22