IPL 2022: ಅಬ್ಬರಿಸಲು ತಯಾರಾಗಿದ್ದಾರೆ ಐಪಿಎಲ್​ನಲ್ಲಿ ನೀವು ನೋಡಿರದ ಈ ಹೊಸ ಮುಖಗಳು

|

Updated on: Mar 18, 2022 | 10:10 AM

ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮಾರಾಟವಾದ ಆಟಗಾರರಲ್ಲಿ ಶ್ರೀಲಂಕಾದ ಸ್ಟಾರ್ ಬೌಲರ್ ವನಿಂದು ಹಸರಂಗ ಕೂಡ ಇದ್ದಾರೆ. ಈ ಆಟಗಾರನಿಗೆ ಆರ್ಸಿಬಿ 10.75 ಕೋಟಿ ರೂ. ಕೊಟ್ಟು ನೀಡಿದೆ. ಭರ್ಜರಿ ಫಾರ್ಮ್ನಲ್ಲಿರುವ ಇವರು 2021ರಲ್ಲಿ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ್ದರು.

1 / 6
ಐಪಿಎಲ್ 2022 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಲೀಗ್ನಲ್ಲಿ 10 ತಂಡಗಳು ಭಾಗವಹಿಸುತ್ತಿವೆ. ಮೆಗಾ ಹರಾಜಿನಲ್ಲಿ ಹಲವು ಆಟಗಾರರ ಮೇಲೆ ಫ್ರಾಂಚೈಸಿಗಳು ಕೋಟ್ಯಂತರ ರೂಪಾಯಿ ಸುರಿಮಳೆಗೈದಿವೆ. ವನಿಂದು ಹಸರಂಗ ಅವರಂತಹ ಅನುಭವಿ ಆಟಗಾರರಿಂದ ಡೆವಾಲ್ಡ್ ಬ್ರೆವಿಸ್ ವರೆಗೆ ಅನೇಕ ಆಟಗಾರರು ತಮ್ಮನ್ನು ತಾವು ಸಾಬೀತುಪಡಿಸುವ ಅವಕಾಶವನ್ನು ಹೊಂದಿದ್ದಾರೆ.

2 / 6
ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮಾರಾಟವಾದ ಆಟಗಾರರಲ್ಲಿ ಶ್ರೀಲಂಕಾದ ಸ್ಟಾರ್ ಬೌಲರ್ ವನಿಂದು ಹಸರಂಗ ಕೂಡ ಇದ್ದಾರೆ. ಈ ಆಟಗಾರನಿಗೆ ಆರ್ಸಿಬಿ 10.75 ಕೋಟಿ ರೂ. ಕೊಟ್ಟು ನೀಡಿದೆ. ಭರ್ಜರಿ ಫಾರ್ಮ್ನಲ್ಲಿರುವ ಇವರು 2021ರಲ್ಲಿ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ್ದರು. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದರು.

3 / 6
ಇನ್ನು 27 ವರ್ಷದ ವೇಗದ ಬೌಲರ್ ರೊಮಾರಿಯೊ ಶೆಫರ್ಡ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಫಿನಿಶರ್ ಆಗಿ ಸೇರಿಸಿಕೊಂಡಿತು. ಹೈದರಾಬಾದ್ ಇವರನ್ನು 7 ಕೋಟಿ 70 ಲಕ್ಷಕ್ಕೆ ಖರೀದಿಸಿದೆ. ಭಾರತ ವಿರುದ್ಧದ ಏಕದಿನ ಸರಣಿಯಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದರು.

4 / 6
IPL-2022 ಮೆಗಾ ಹರಾಜಿನಲ್ಲಿ, ವೆಸ್ಟ್ ಇಂಡೀಸ್ ಆಲ್ ರೌಂಡರ್ ಓಡಿಯನ್ ಸ್ಮಿತ್ ಅವರನ್ನು ಪಂಜಾಬ್ ಕಿಂಗ್ಸ್ ಆರು ಕೋಟಿ ರೂಪಾಯಿಗಳಿಗೆ ಖರೀದಿಸಿತು. ವಿಶೇಷ ಎಂದರೆ ಸ್ಮಿತ್ ಮೊದಲ ಬಾರಿಗೆ ಐಪಿಎಲ್ನಲ್ಲಿ ಭಾಗವಹಿಸಲಿದ್ದಾರೆ.

5 / 6
22 ವರ್ಷದ ಯುವ ಆರಂಭಿಕ ಆಟಗಾರ ಫಿಲ್ ಅಲೆನ್ ಆಡಿದ 11 ಇನ್ನಿಂಗ್ಸ್ಗಳಲ್ಲಿ 200 ಸ್ಟ್ರೈಕ್ ರೇಟ್ನಲ್ಲಿ 280 ರನ್ ಗಳಿಸಿದ್ದಾರೆ. ಇದರಲ್ಲಿ ಅರ್ಧಶತಕವೂ ಸೇರಿದೆ. ಆರ್ಸಿಬಿ ಅವರನ್ನು ಕೇವಲ 80 ಲಕ್ಷಕ್ಕೆ ಖರೀದಿಸಿದೆ.

6 / 6
19 ವರ್ಷದೊಳಗಿನವರ ವಿಶ್ವಕಪ್ನ ತಾರೆ ಮತ್ತು ಬೇಬಿ ಡಿವಿಲಿಯರ್ಸ್ ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಬಗ್ಗೆಯೂ ಸಾಕಷ್ಟು ಭರವಸೆ ಇದೆ. ಬ್ರೆವಿಸ್ ಅವರನ್ನು ಮುಂಬೈ ಇಂಡಿಯನ್ಸ್ ಮೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಇವರು ವೆಸ್ಟ್ ಇಂಡೀಸ್ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಗಳಿಸಿದ್ದರು.

Published On - 9:14 am, Fri, 18 March 22