
ಇಸ್ರೋ ವಿಜ್ಞಾನಿ ಎಂ ವಿ ರೂಪಾ ಅವರನ್ನು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇಸ್ರೋ ವಿಜ್ಞಾನಿ ರೂಪಾ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಗೌರವಿಸಿದರು.

ಇಸ್ರೋ ವಿಜ್ಞಾನಿ ರೂಪಾ ಅವರಿಗೆ ಟಿವಿ9 ಕನ್ನಡದ ವ್ಯವಸ್ಥಾಪಕ ಸಂಪಾದಕರಾದ ಶ್ರೀಧರನ್ ಅವರು ಸನ್ಮಾನಿಸಿದರು.

ಇಸ್ರೋ ವಿಜ್ಞಾನಿ ರೂಪಾ ಅವರನ್ನು ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸಂದರ್ಭ.

ಇಸ್ರೋ ವಿಜ್ಞಾನಿ ರೂಪಾ ಅವರು ನವನಕ್ಷತ್ರದಲ್ಲಿ ಮಾತನಾಡಿದ ಸಂದರ್ಭ.

ರೂಪಾ ಅವರು ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನದ ಬಳಿಕ ಮಾತನಾಡಿದರು.

ಇಸ್ರೋ ವಿಜ್ಞಾನಿ ರೂಪಾ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.