ಅದ್ದೂರಿಯಾಗಿ ನಡೆದ ದಹಿಂಕಾಲ ಉತ್ಸವ, ಸಹಸ್ರಾರು ಭಕ್ತರ ಮಧ್ಯ ಪಲಕ್ಕಿ ಮೇಲೆ ಬಂದ ಶ್ರೀ ವೆಂಕಟರಮಣ

| Updated By: Rakesh Nayak Manchi

Updated on: Nov 20, 2022 | 3:00 PM

ಅಂಕೋಲದಲ್ಲಿ ನಡೆದ ದಹಿಂಕಾಲ ಉತ್ಸವ ಕರಾವಳಿ ಸಂಸ್ಕೃತಿಗೆ ಕೈಗನ್ನಡಿಯಂತಿತ್ತು. ಹೆಜ್ಜೆ ಹೆಜ್ಜೆಗೂ ನಾಡ ಸಂಸ್ಕೃತಿ ವೈಭವ ಮನೆ ಮಾಡಿತ್ತು. ಸಹಸ್ರಾರು ಸಂಖ್ಯೆ ಭಕ್ತರ ಮಧ್ಯ ದೈವದ ಪಲಕ್ಕಿ ಮೆವಣಿಗೆ ನಡೆಯಿತು.

1 / 6
ಉತ್ತರ ಕನ್ನಡ ಜಿಲ್ಲೆ ಅಂಕೋಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಅದ್ದೂರಿಯಾಗಿ ನಡೆಯಿತು. ಉತ್ಸವದಲ್ಲಿ  ಶ್ರೀ ವೆಂಕಟರಮಣ ಸ್ವಾಮಿ ಹಾಗೂ ಶಾಂತ ದುರ್ಗಾದೇವಿಯ ಮೂರ್ತಿಗಳನ್ನ ಪಲಕ್ಕಿ ಮೇಲೆ ಹೊತ್ತು ನಗರದ ತುಂಬ ಮೆರವಣಿಗೆ ಮಾಡಿ ಭಕ್ತರು ತಮ್ಮ ಭಕ್ತಿಭಾವವನ್ನ ಮೆರೆದರು.

2 / 6
ಮೆರವಣಿಗೆ ಉದ್ದಕ್ಕೂ ವಿವಿಧ ಸಂಸ್ಕೃತಿಕ ವಾದ್ಯ ಮೇಳೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಅದರಲ್ಲೂ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾದ ಕ್ಲಮ್ಯಾಕ್ಸ್‌ನ ಚಿತ್ರದ ಸ್ತಬ್ಧ ಚಿತ್ರವು ನೋಡುಗರನ್ನ ನಿಬ್ಬೆರಗಾಗುವಂತೆ ಮಾಡಿತ್ತು. ದಹಿಂಕಾಲ ಉತ್ಸವಕ್ಕೆ ಬಂದ ಸಹಸ್ರಾರು ಭಕ್ತರು ಈ ಸ್ತಬ್ಧ ಚಿತ್ರನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ತಬ್ಧ ಚಿತ್ರವನ್ನ ತೆಂಗಿನ ನಾರು, ಪಿಓಪಿ ಬಳಸಿ ಖ್ಯಾತ ಕಲಾವಿದ ದಿನೇಶ್ ಮೇತ್ರಿ ಅವರು ಸಿದ್ಧಪಡಿಸಿದ್ದಾರೆ. ಅವರು ಹತ್ತು ದಿನಗಳಲ್ಲಿ ಇದನ್ನು ಸಿದ್ಧಪಡಿಸಿದ್ದಾರೆ.

3 / 6
Karwar dahinkala festival was held in a grand manner Uttara kannada news in kannada

4 / 6

5 / 6

6 / 6

Published On - 2:59 pm, Sun, 20 November 22