ಗುಜರಾತ್ ಚುನಾವಣೆ ಪ್ರಚಾರ ಕಾರ್ಯಕ್ರಮಕ್ಕೆ ಮುನ್ನ ಸೋಮನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದ ಮೋದಿ

ಚುನಾವಣೆಗೆ ಸಿದ್ಧವಾಗಿರುವ ಗುಜರಾತ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ರ್ಯಾಲಿಗೆ ಮುನ್ನ ಅವರು ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಗುಜರಾತಿನಲ್ಲಿ ಮೋದಿಯವರ ಕಾರ್ಯಕ್ರಮದ ಫೋಟೊ ಇಲ್ಲಿದೆ

TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 20, 2022 | 1:51 PM

ಚುನಾವಣಾ ರ್ಯಾಲಿಗೆ ಮುನ್ನ ಸೋಮನಾಥ ದೇವಾಲಯದಲ್ಲಿ ಮೋದಿ ಪ್ರಾರ್ಥನೆ

ಚುನಾವಣಾ ರ್ಯಾಲಿಗೆ ಮುನ್ನ ಸೋಮನಾಥ ದೇವಾಲಯದಲ್ಲಿ ಮೋದಿ ಪ್ರಾರ್ಥನೆ

1 / 8
ಸೋಮನಾಥ ದೇವಾಲಯದಲ್ಲಿ  ಪೂಜೆ

ಸೋಮನಾಥ ದೇವಾಲಯದಲ್ಲಿ ಪೂಜೆ

2 / 8
ಸೋಮನಾಥನಿಗೆ ಕೈ ಮುಗಿದು ಪೂಜೆ ಸಲ್ಲಿಸುತ್ತಿರುವ ಪ್ರಧಾನಿ

ಸೋಮನಾಥನಿಗೆ ಕೈ ಮುಗಿದು ಪೂಜೆ ಸಲ್ಲಿಸುತ್ತಿರುವ ಪ್ರಧಾನಿ

3 / 8
ಸೋಮನಾಥನಿಗೆ ಮೋದಿ ಪೂಜೆ

ಸೋಮನಾಥನಿಗೆ ಮೋದಿ ಪೂಜೆ

4 / 8
ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ಮೋದಿ

ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ಮೋದಿ

5 / 8
ಚುನಾವಣಾ ರ್ಯಾಲಿಯಲ್ಲಿ ಮೋದಿ

ಚುನಾವಣಾ ರ್ಯಾಲಿಯಲ್ಲಿ ಮೋದಿ

6 / 8
ಗುಜರಾತ್‌ನ ಧೋರಾಜಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತು

ಗುಜರಾತ್‌ನ ಧೋರಾಜಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತು

7 / 8
ಸೋಮನಾಥ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ

ಸೋಮನಾಥ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ

8 / 8

Published On - 1:50 pm, Sun, 20 November 22

Follow us