
ಬ್ರೆಜಿಲ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್ ದೇಶದ ಪರ ಅಥವಾ ಕ್ಲಬ್ ಪರ ಮೈದಾನಕ್ಕೆ ಇಳಿದಾಗಲೆಲ್ಲ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಫುಟ್ಬಾಲ್ನಲ್ಲಿ ನೇಮರ್ ಎಷ್ಟು ಖ್ಯಾತಿ ಪಡೆದಿದ್ದಾರೋ, ಅದಕ್ಕಿಂತಲೂ ಹೆಚ್ಚಿನದಾಗಿ ವೈಯಕ್ತಿಕ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ಬದುಕಿನಲ್ಲಿ ನೇಮರ್ ಒಂದಕ್ಕಿಂತ ಹೆಚ್ಚು ಪ್ರೇಯಸಿರನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅಷ್ಟಕ್ಕೂ ನೇಮರ್ ಅವರ ಮೊದಲ ಗೆಳತಿ ಯಾರು ಗೊತ್ತಾ? ಮತ್ತು ಅವರ ಪ್ರಸ್ತುತ ಗೆಳತಿ ಯಾರು? ನಿಮಗೆ ಉತ್ತರ ತಿಳಿದಿಲ್ಲದಿದ್ದರೆ, ಈ ವರದಿಯತ್ತ ನಿಮ್ಮ ಕಣ್ಣುಗಳನ್ನು ತಿರುಗಿಸಿ.

ಕೆರೊಲಿನಾ ಡಾಂಟಾಸ್ - ಕೆರೊಲಿನಾ ಡಾಂಟಾಸ್ ನೇಮರ್ ಅವರ ಮೊದಲ ಗೆಳತಿ. ಇಬ್ಬರೂ 2010-11ರ ಅವಧಿಯಲ್ಲಿ ಡೇಟಿಂಗ್ ಮಾಡುತ್ತಿದ್ದರು. ಒಂದು ಮಗುವಿನ ಜನನದ ನಂತರ ದಂಪತಿಗಳು ಬೇರ್ಪಟ್ಟರು.





Published On - 4:59 pm, Thu, 23 June 22