Qatar World Cup 2022: ಇಂಜುರಿಯಿಂದಾಗಿ ಕತಾರ್ ವಿಶ್ವಕಪ್‌ನಿಂದ ಹೊರಗುಳಿದಿರುವ ಸ್ಟಾರ್ ಫುಟ್ಬಾಲ್ ಆಟಗಾರರಿವರು

| Updated By: ಪೃಥ್ವಿಶಂಕರ

Updated on: Oct 29, 2022 | 5:05 PM

Qatar World Cup 2022: ನವೆಂಬರ್ 20 ರಂದು ಫಿಫಾ ವಿಶ್ವಕಪ್ 2022 ಕತಾರ್​ನಲ್ಲಿ ಆರಂಭವಾಗುತ್ತಿದೆ. ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಆತಿಥೇಯ ಕತಾರ್ ಮುಖಾಮುಖಿಯಾಗಲಿವೆ.

1 / 13
ನವೆಂಬರ್ 20 ರಂದು ಫಿಫಾ ವಿಶ್ವಕಪ್ 2022 ಕತಾರ್​ನಲ್ಲಿ ಆರಂಭವಾಗುತ್ತಿದೆ. ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಆತಿಥೇಯ ಕತಾರ್ ಮುಖಾಮುಖಿಯಾಗಲಿವೆ. ಮರುಶಹರ್‌ನಲ್ಲಿ ನಡೆಯುತ್ತಿರುವ ಈ ವಿಶ್ವಕಪ್‌ನಲ್ಲಿ ಹಲವು ಸ್ಟಾರ್ ಫುಟ್‌ಬಾಲ್ ಆಟಗಾರರು ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರುಗಳು ಯಾರ್ಯಾರು ಎಂಬುದರ ಪಟ್ಟಿ ಇಲ್ಲಿದೆ.

2 / 13
ಅಲೆಕ್ಸಾಂಡರ್ ಇಸಾಕ್ (ಸ್ವೀಡನ್)

ಅಲೆಕ್ಸಾಂಡರ್ ಇಸಾಕ್ (ಸ್ವೀಡನ್)

3 / 13
ಏಂಜೆಲ್ ಡಿ ಮಾರಿಯಾ (ಅರ್ಜೆಂಟೀನಾ)

ಏಂಜೆಲ್ ಡಿ ಮಾರಿಯಾ (ಅರ್ಜೆಂಟೀನಾ)

4 / 13
ಆರ್ಥರ್ ಮೆಲೊ (ಬ್ರೆಜಿಲ್)

ಆರ್ಥರ್ ಮೆಲೊ (ಬ್ರೆಜಿಲ್)

5 / 13
ಬೌಬಕರ್ ಕಮಾರಾ (ಫ್ರಾನ್ಸ್)

ಬೌಬಕರ್ ಕಮಾರಾ (ಫ್ರಾನ್ಸ್)

6 / 13
ಕ್ಯಾಲ್ವಿನ್ ಫಿಲಿಪ್ಸ್ (ಇಂಗ್ಲೆಂಡ್)

ಕ್ಯಾಲ್ವಿನ್ ಫಿಲಿಪ್ಸ್ (ಇಂಗ್ಲೆಂಡ್)

7 / 13
ಡಿಯೊಗೊ ಜೋಟಾ (ಪೋರ್ಚುಗಲ್)

ಡಿಯೊಗೊ ಜೋಟಾ (ಪೋರ್ಚುಗಲ್)

8 / 13
ಕೈಲ್ ವಾಕರ್ (ಇಂಗ್ಲೆಂಡ್)

ಕೈಲ್ ವಾಕರ್ (ಇಂಗ್ಲೆಂಡ್)

9 / 13
ಎನ್ ಗೋಲೋ ಕಾಂಟೆ (ಫ್ರಾನ್ಸ್)

ಎನ್ ಗೋಲೋ ಕಾಂಟೆ (ಫ್ರಾನ್ಸ್)

10 / 13
ಪಾಲೊ ಡೈಬಾಲಾ (ಅರ್ಜೆಂಟೀನಾ)

ಪಾಲೊ ಡೈಬಾಲಾ (ಅರ್ಜೆಂಟೀನಾ)

11 / 13
ಪೆಡ್ರೊ ನೆಟೊ (ಪೋರ್ಚುಗಲ್)

ಪೆಡ್ರೊ ನೆಟೊ (ಪೋರ್ಚುಗಲ್)

12 / 13
ರೀಸ್ ಜೇಮ್ಸ್ (ಇಂಗ್ಲೆಂಡ್)

ರೀಸ್ ಜೇಮ್ಸ್ (ಇಂಗ್ಲೆಂಡ್)

13 / 13
ರೊನಾಲ್ಡ್ ಅರೌಜೊ (ಉರುಗ್ವೆ)

ರೊನಾಲ್ಡ್ ಅರೌಜೊ (ಉರುಗ್ವೆ)

Published On - 5:00 pm, Sat, 29 October 22