Lohri Outfits: ಹಬ್ಬಗಳು ಸಮೀಪಿಸುತ್ತಿವೆ, ಟ್ರೆಡಿಷನಲ್ ಲುಕ್ ನೀಡುವ ಡ್ರೆಸ್​ ಕಲೆಕ್ಷನ್ಸ್ ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Jan 11, 2023 | 3:28 PM

ಹಬ್ಬಗಳು ಸಮೀಪಿಸುತ್ತಿದ್ದಂತೆ ಈ ಸಲ ಯಾವ ರೀತಿಯ ಬಟ್ಟೆ ಖರೀದಿಸಲಿ ಎಂಬ ಯೋಚನೆ ಬರುವುದು ಸಹಜ. ನೀವೂ ಕೂಡ ಹೊಸ ಟ್ರೆಂಡಿ ಬಟ್ಟೆಗಳ ಹುಡುಕಾಟದಲ್ಲಿದ್ದೀರಾ?

1 / 8

2 / 8
ಶರಾರಾ ಸೂಟ್​​ಗಳು: ಶರಾರ ಸೂಟ್​​ಗಳು ಇತ್ತೀಚೆಗೆ ಸಿನಿಮಾ ನಟಿಯರಿಂದಲೇ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡುತ್ತಿದೆ. ಇದು ನಿಮಗೆ ಟ್ರೆಡಿಷನಲ್ ಲುಕ್ ಕೂಡ ನೀಡುತ್ತದೆ. ಆದ್ದರಿಂದ ಈ ವರ್ಷದ ಹಬ್ಬದ ಸಮಯದಲ್ಲಿ  ಶರಾರಾ ಸೂಟ್​​ಗಳನ್ನು ಖರೀದಿಸಿ.

3 / 8
ಪಂಜಾಬಿ ಸೂಟ್ : ಹಬ್ಬಗಳ ಸಮಯದಲ್ಲಿ ನೀವು ಮಿಂಚಲು ಬಯಸಿದರೆ ಪಂಜಾಬಿ ಸೂಟ್ ಖರೀದಿಸಿ. ಇದರ ಜೊತೆಗೆ ಕೈ ತುಂಬಾ ಬಳೆ ಹಾಗೂ ದೊಡ್ಡದಾದ ಕಿವಿಯೋಲೆ ಧರಿಸಿ.

4 / 8
ಪಟಿಯಾಲ ಸಲ್ವಾರ್ ಸೂಟ್‌: ಹಬ್ಬಗಳ ಸಮಯದಲ್ಲಿ ಸಾಂಪ್ರದಾಯಿಕವಾಗಿ ಪಟಿಯಾಲ ಸಲ್ವಾರ್ ಸೂಟ್‌ ಖರೀದಿಸಿ. ಆದ್ದರಿಂದ ಈ ವರ್ಷದ ಸಂಕ್ರಾಂತಿ, ಲೋಹ್ರಿ ಹಬ್ಬಗಳಿಗೆ ಪಟಿಯಾಲ ಸಲ್ವಾರ್ ಆಯ್ಕೆ ಮಾಡಿಕೊಳ್ಳಿ.

5 / 8
ಪಂಜಾಬಿ ಗರಾರಾ: ನೀವು ಲೋಹ್ರಿ, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪಂಜಾಬಿ ಗರಾರಾವನ್ನು ಪ್ರಯತ್ನಿಸಿ. ಇದು ಪಂಜಾಬ್‌ನ ಸಾಂಪ್ರದಾಯಿಕ ಉಡುಗೆಯಾಗಿದೆ.

6 / 8
ಪಲಾಝೊ ಸಲ್ವಾರ್ ಸೂಟ್‌: ಯಾವುದೇ ವಿಶೇಷ ದಿನಗಳ ಸಮಯದಲ್ಲಿ ನೀವು ಟ್ರೆಡಿಷನಲ್ ಲುಕ್​ನಲ್ಲಿ ಕಾಣಲು ಬಯಸಿದರೆ, ಪಲಾಝೊ ಸಲ್ವಾರ್ ಖರೀದಿಸಿ. ಇದು ಬಿಸಿ ವಾತಾವರಣಕ್ಕೆ ತುಂಬಾ ಅನುಕೂಲಕರವಾಗಿದೆ ಏಕೆಂದರೆ ಅವು ನಿಮ್ಮ ದೇಹಕ್ಕೆ ಅಂಟಿಕೊಂಡಿರುವುದಿಲ್ಲ.

7 / 8
ಚಿಕಂಕರಿ ಕುರ್ತಾ: ಇದು ಹಗುರವಾದ ಮತ್ತು ಆರಾಮದಾಯಕವಾಗಿದೆ. ಹಬ್ಬಗಳ ಸಮಯದಲ್ಲಿ ನೀವು ಯಾವುದೇ ಸಂಭ್ರಮದಲ್ಲಿ ನೃತ್ಯ ಹಾಡುಗಳಲ್ಲಿ ಆರಾಮದಾಯಕವಾಗಿ ಪಾಲ್ಗೊಳ್ಳಬಹುದಾಗಿದೆ.

8 / 8
ಅನಾರ್ಕಲಿ ಸಲ್ವಾರ್ ಸೂಟ್‌: ಸಲ್ವಾರ್ ಸೂಟ್‌ಗಳ ಪಟ್ಟಿಯಲ್ಲಿ ಅನಾರ್ಕಲಿ ಸಲ್ವಾರ್ ಸೂಟ್‌ಗಳು ತುಂಬಾ ಫೇಮಸ್​ ಸೂಟ್‌ ಆಗಿದೆ. ಈಗೀಗ ಸಿನಿಮಾ ನಟಿಯರು ಹೆಚ್ಚಾಗಿ ಈ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಈ ವರ್ಷದ ಹಬ್ಬದ ಸಮಯದಲ್ಲಿ ನೀವೂ ಕೂಡ ಅನಾರ್ಕಲಿ ಸಲ್ವಾರ್ ಸೂಟ್‌ ಖರೀದಿಸಿ.