Love Breakup: ಲವ್ ಬ್ರೇಕ್ಅಪ್​ಗೆ ಈ ವಿಷಯಗಳು ಕಾರಣವಾಗಿರಬಹುದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2022 | 7:13 PM

ಪ್ರೀತಿಯಲ್ಲಿ ಬಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಮತ್ತಷ್ಟು ನಿರಕಾರಣೆಗಳು ಉಂಟಾಗುವುದು, ಅದು ಕೊನೆಗೆ ಬ್ರೇಕ್-ಅಪ್ ಹಂತಕ್ಕೆ ಬಂದು ನಿಲ್ಲುತ್ತದೆ.

1 / 7
ನಿಮ್ಮ ಸಂಬಂಧದಲ್ಲಿ ನಿಮಗೆ ತೃಪ್ತಿ ಇಲ್ಲದ ಕಾರಣ, ನೀವು ಕೆಲವೊಂದು ಕೆಟ್ಟ ವಿಚಾರಗಳತ್ತ ಗಮನಹರಿಸುವುದು ಸಹಜ. ನಿಮ್ಮ ಸಂಬಂಧಗಳು ಪರಿಪೂರ್ಣವಾಗಿಲ್ಲ, ಅಥವಾ ಪ್ರಭಾವಯುತವಾದ ನಿಮ್ಮ ಪ್ರೀತಿಯಲ್ಲಿ ನಿಮ್ಮ ಉಳಿಸಿಕೊಳ್ಳಲಾದೆ ಇರಬಹುದು. ಪ್ರೀತಿ ಬಗ್ಗೆ ನಿಮಗೆ ತಿಳಿಯದಿದ್ದರು, ಅವುಗಳನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಅಥವಾ ಈ ಬಗ್ಗೆ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಪ್ರೀತಿಯಲ್ಲಿ ಬಿದ್ದ ಮೇಲೆ ಕೆಲವೊಂದು ಬಾರಿ ಕೋಪ - ತಾಪ, ಹಠಗಳು ಇನ್ನಷ್ಟು ಹೆಚ್ಚಾಗುತ್ತದೆ. ಪ್ರೀತಿಯಲ್ಲಿ ಬಿದ್ದ ಮೇಲೆ ಕೆಲವರಿಗೆ ಅದರಿಂದ ಒಂದು ಬಾರಿ ಹೊರಗೆ ಬರುವ ಎನ್ನುವ ಭಾವನೆಗಳು  ಹುಟ್ಟಿಕೊಳ್ಳವುದು, ಪ್ರೀತಿಯಲ್ಲಿ ಬಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಮತ್ತಷ್ಟು ನಿರಕಾರಣೆಗಳು ಉಂಟಾಗುವುದು, ಅದು ಕೊನೆಗೆ ಬ್ರೇಕ್-ಅಪ್ ಹಂತಕ್ಕೆ ಬಂದು ನಿಲ್ಲುತ್ತದೆ. ಈ ಬ್ರೇಕ್-ಅಪ್ ಕಾರಣಗಳು ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಲಿ.

2 / 7
ಏಕಾಂತ: ಪ್ರೀತಿಯಲ್ಲಿ ಎಲ್ಲವನ್ನು 
 ಸಾಧಿಸಿಕೊಳ್ಳಲು ಸಾಧ್ಯವಿಲ್ಲ, ಪ್ರೀತಿಗೆ ಎಲ್ಲವನ್ನು ಸೆಳೆದುಕೊಳ್ಳವ ಶಕ್ತಿ ಇದೆ, ಆದರೆ ಅವುಗಳನ್ನು ಉಳಿಸಿಕೊಳ್ಳವ ತಾಳ್ಮೆ ನಿಮ್ಮಲ್ಲಿ ಇಲ್ಲದಿರಬಹುದು. ಹೆಚ್ಚು ಏಕಾಂತದಲ್ಲಿ ಇರುವುದರಿಂದ ನಿಮಗೆ ಪ್ರೀತಿಯ ಬೆಲೆ ಅರ್ಥವಾಗದಿರಬಹುದು. ನೀವು ಪ್ರೀತಿ ಮಾಡುವ ವ್ಯಕ್ತಿಗೆ ಹೆಚ್ಚು ಏಕಾಂತವಾಗಿರಲು ಅವಕಾಶ ಇರಬೇಕು, ಅವರ ಭಾವನೆಗಳಿಗೆ ಏಕಾಂತವನ್ನು ಸೃಷ್ಟಿ ನೀವು ಮಾಡಬೇಕು. ಒಂದು ವೇಳೆ ನಿಮ್ಮ ಮಧ್ಯೆ ಏಕಾಂತಕ್ಕೆ ಅವಕಾಶ ಇಲ್ಲದಾಗ ಬ್ರೇಕ್-ಅಪ್ ಆಗುವುದು ಸಹಜ

ಏಕಾಂತ: ಪ್ರೀತಿಯಲ್ಲಿ ಎಲ್ಲವನ್ನು ಸಾಧಿಸಿಕೊಳ್ಳಲು ಸಾಧ್ಯವಿಲ್ಲ, ಪ್ರೀತಿಗೆ ಎಲ್ಲವನ್ನು ಸೆಳೆದುಕೊಳ್ಳವ ಶಕ್ತಿ ಇದೆ, ಆದರೆ ಅವುಗಳನ್ನು ಉಳಿಸಿಕೊಳ್ಳವ ತಾಳ್ಮೆ ನಿಮ್ಮಲ್ಲಿ ಇಲ್ಲದಿರಬಹುದು. ಹೆಚ್ಚು ಏಕಾಂತದಲ್ಲಿ ಇರುವುದರಿಂದ ನಿಮಗೆ ಪ್ರೀತಿಯ ಬೆಲೆ ಅರ್ಥವಾಗದಿರಬಹುದು. ನೀವು ಪ್ರೀತಿ ಮಾಡುವ ವ್ಯಕ್ತಿಗೆ ಹೆಚ್ಚು ಏಕಾಂತವಾಗಿರಲು ಅವಕಾಶ ಇರಬೇಕು, ಅವರ ಭಾವನೆಗಳಿಗೆ ಏಕಾಂತವನ್ನು ಸೃಷ್ಟಿ ನೀವು ಮಾಡಬೇಕು. ಒಂದು ವೇಳೆ ನಿಮ್ಮ ಮಧ್ಯೆ ಏಕಾಂತಕ್ಕೆ ಅವಕಾಶ ಇಲ್ಲದಾಗ ಬ್ರೇಕ್-ಅಪ್ ಆಗುವುದು ಸಹಜ

3 / 7
break-up story

break-up story

4 / 7
break-up story

break-up story

5 / 7
break-up story

break-up story

6 / 7
break-up story

break-up story

7 / 7
break-up story

break-up story