Kannada News Photo gallery Madikeri City Plastic mixed rice found in government high school mid-day meal rice Anxiety among parents kodagu news in kannada
ಮಡಿಕೇರಿ ನಗರದ ಸರ್ಕಾರಿ ಶಾಲೆ ಬಿಸಿಯೂಟ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ; ಪೋಷಕರಲ್ಲಿ ಆತಂಕ
ಮಡಿಕೇರಿ ನಗರದ ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಉಂಟುಮಾಡಿದೆ.