Moto G31: 50 ಮೆಗಾಪಿಕ್ಸೆಲ್​ ಕ್ಯಾಮೆರಾ: ಕಡಿಮೆ ಬೆಲೆಯ ಹೊಸ ಸ್ಮಾರ್ಟ್​ಫೋನ್ ಮೊಟೊ ಜಿ31

| Updated By: ಝಾಹಿರ್ ಯೂಸುಫ್

Updated on: Nov 29, 2021 | 7:00 PM

Moto G31 Price: ಮೊಟೊ ಜಿ31 ಸ್ಮಾರ್ಟ್​ಫೋನ್​ನಲ್ಲಿ 6.4-ಇಂಚಿನ AMOLED ಡಿಸ್​ಪ್ಲೇ ನೀಡಲಾಗಿದೆ. ಇದು 1080 x 2400 ಪಿಕ್ಸೆಲ್ ರೆಸ್ಯೂಲುಷನ್ ಹೊಂದಿರುವುದು ವಿಶೇಷ.

1 / 7
ಜನಪ್ರಿಯ ಸ್ಮಾರ್ಟ್​ಫೋನ್ ಕಂಪೆನಿ ಮೊಟೊರೊಲ ಭಾರತದಲ್ಲಿ ಮತ್ತೊಂದು ಹೊಸ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.  Moto G31 ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಮೂಡಿಬಂದಿರುವ ಈ ಮೊಬೈಲ್​ನಲ್ಲಿ ಅತ್ಯುತ್ತಮ ಫೀಚರ್​ಗಳನ್ನು ನೀಡಿರುವುದು ವಿಶೇಷ. ಹೀಗಾಗಿಯೇ ಹೊಸ ಸ್ಮಾರ್ಟ್​ಫೋನ್  Realme Narzo 50A ಮತ್ತು Xiaomi Redmi Note 9 ನಂತಹ ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಿದ್ರೆ ನೂತನ ಸ್ಮಾರ್ಟ್​ಫೋನ್ ಫೀಚರ್​ಗಳೇನು ನೋಡೋಣ:-

2 / 7
ಡಿಸ್​ಪ್ಲೇ: ಮೊಟೊ ಜಿ31 ಸ್ಮಾರ್ಟ್​ಫೋನ್​ನಲ್ಲಿ  6.4-ಇಂಚಿನ AMOLED ಡಿಸ್​ಪ್ಲೇ ನೀಡಲಾಗಿದೆ. ಇದು 1080 x 2400 ಪಿಕ್ಸೆಲ್ ರೆಸ್ಯೂಲುಷನ್ ಹೊಂದಿರುವುದು ವಿಶೇಷ.

3 / 7
ಕ್ಯಾಮೆರಾ: ಈ ಸ್ಮಾರ್ಟ್​ಫೋನ್​ನಲ್ಲಿ ಒಟ್ಟು 4 ಕ್ಯಾಮೆರಾ ನೀಡಲಾಗಿದೆ. ಹಿಂಭಾಗದಲ್ಲಿ  50 ಮೆಗಾ ಪಿಕ್ಸೆಲ್​ನ ಮೈನ್ ಕ್ಯಾಮೆರಾ ಹಾಗೂ 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್​ ಲೆನ್ಸ್​ ಮತ್ತು 2 ಮೆಗಾ ಪಿಕ್ಸೆಲ್​ನ ಮಾಕ್ರೊ ಲೆನ್ಸ್​ಗಳನ್ನು ನೀಡಲಾಗಿದೆ. ಇನ್ನು ಸೆಲ್ಫಿಗಾಗಿ ಈ ಫೋನ್​ನಲ್ಲಿ 13 ಮೆಗಾ ಪಿಕ್ಸೆಲ್​ನ ಕ್ಯಾಮೆರಾವಿದೆ.

4 / 7
ಸ್ಟೊರೇಜ್: ಈ ಸ್ಮಾರ್ಟ್​ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಅದರಂತೆ 64GB + 4GB RAM, 128GB + 4GB RAM ಸ್ಟೊರೇಜ್​ಗಳ ಮೊಬೈಲ್​ಗಳನ್ನು ಖರೀದಿಸಬಹುದು.

5 / 7
 ಬ್ಯಾಟರಿ: ಇದರಲ್ಲಿ Li-Po 5000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಜೊತೆಗೆ ಇದು 20W TurboPower ವೇಗದ ಚಾರ್ಜಿಂಗ್‌ ಅನ್ನು ಸಪೋರ್ಟ್ ಮಾಡುತ್ತಿರುವುದು ವಿಶೇಷ.

6 / 7
ಇನ್ನಿತರ ಫೀಚರ್ಸ್​: ಈ ಫೋನ್​ನಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, FM ರೇಡಿಯೋ, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ v5, Wi-Fi 802.11 ac, USB ಟೈಪ್-C ಪೋರ್ಟ್, GPS ಮತ್ತು ಗ್ಲೋನಾಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ.

7 / 7
ಬೆಲೆ: ಭಾರತದಲ್ಲಿ ಹೊಸ Moto G31 (4GB RAM + 64GB) ಬೆಲೆಯು 12,999 ರೂ. ಇನ್ನು 6GB RAM + 128GB ಸ್ಟೋರೇಜ್ ಮೊಟೊ ಜಿ31 ಬೆಲೆ 14,999 ರೂ.