ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ, ನಾಯಿ ತಿನ್ನುವಂತಹ ಆಹಾರಗಳನ್ನು ನೀಡಲಾಗುತ್ತದೆ.
Ad
1 / 10
ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ.
2 / 10
ಕುಕುರ್ ತಿಹಾರ್’ ದಿನದಂದು ಶ್ವಾನಗಳಿಗೆ ಹೂವಿನ ಹಾರ ಮತ್ತು ತಿಲಕವನ್ನು ಇಡಲಾಗುತ್ತದೆ.