Nita Ambani: 60 ರ ವಯಸ್ಸಲ್ಲೂ ಯಂಗ್​​ ಆಗಿ ಕಾಣಲು ನೀತಾ ಅಂಬಾನಿ ಪ್ರತೀ ದಿನ ಈ ಜ್ಯೂಸ್​​ ಕುಡಿಯುತ್ತಾರೆ!

|

Updated on: Mar 15, 2024 | 11:14 AM

ಇತ್ತೀಚೆಗಷ್ಟೇ ಕಿರಿಯ ಪುತ್ರ ಅನಂತ್​​ ಅಂಬಾನಿಯ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮಿಂಚಿದ್ದು, 60 ವಯಸ್ಸಿನಲ್ಲೂ ನೀತಾ ಅಂಬಾನಿಯ ಬ್ಯೂಟಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.

1 / 6
ನೀತಾ ಅಂಬಾನಿ ಭಾರತದ ಶ್ರೀಮಂತ ಉದ್ಯಮಿ, ಏಷ್ಯಾದ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪತ್ನಿ ಮಾತ್ರವಲ್ಲದೆ, ತನ್ನ ಆರೋಗ್ಯಕರ ಜೀವನ ಶೈಲಿ ಮತ್ತು ಫ್ಯಾಷನ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

2 / 6
ಇತ್ತೀಚೆಗಷ್ಟೇ ಕಿರಿಯ ಪುತ್ರ ಅನಂತ್​​ ಅಂಬಾನಿಯ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮಿಂಚಿದ್ದು, 60 ವಯಸ್ಸಿನಲ್ಲೂ ನೀತಾ ಅಂಬಾನಿಯ ಬ್ಯೂಟಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ಕಿರಿಯ ಪುತ್ರ ಅನಂತ್​​ ಅಂಬಾನಿಯ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮಿಂಚಿದ್ದು, 60 ವಯಸ್ಸಿನಲ್ಲೂ ನೀತಾ ಅಂಬಾನಿಯ ಬ್ಯೂಟಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.

3 / 6
60ರ ಹರೆಯದಲ್ಲಿ ಶಕ್ತಿಯುತವಾಗಿ ಓಡುತ್ತಿರುವ ನೀತಾ ನೃತ್ಯ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದಲ್ಲದೇ ನಿಯಮಿತ ಡಯಟ್ , ಪ್ರತಿದಿನ ಬೆಳಿಗ್ಗೆ ವಾಕಿಂಗ್ ಹೋಗುತ್ತಾರೆ. ಉಪಾಹಾರಕ್ಕಾಗಿ ಧಾನ್ಯಗಳು, ಹಣ್ಣು ಮತ್ತು ತಾಜಾ ತರಕಾರಿಗಳನ್ನು ಮಾತ್ರ ಸೇವಿಸುತ್ತಾರೆ.

4 / 6
ಮತ್ತೊಂದು ವಿಶೇಷತೆ ಎಂದರೆ ಬೆಳಗ್ಗಿನ ಉಪಹಾರದ ಸಮಯದಲ್ಲಿ ನೀತಾ ಅಂಬಾನಿಯವರು ಮಿಸ್​​ ಮಾಡ್ದೆ ಬೀಟ್ರೂಟ್​​ ಜ್ಯೂಸ್​​ ಕುಡಿಯುತ್ತಾರೆ. ಈ ಮೂಲಕ 60 ರ ವಯಸ್ಸಲ್ಲೂ ನೀತಾ ಸಖತ್​​​ ಯಂಗ್​ ಆಗಿ ಕಾಣುತ್ತಿದ್ದಾರೆ.

5 / 6
ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಬೀಟ್ರೂಟ್ ಜ್ಯೂಸ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ಜ್ಯೂಸ್ ಕುಡಿಯುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

6 / 6
ನೀತಾ ಅಂಬಾನಿ ಪ್ರತಿದಿನ ನಿಂಬೆ ರಸ ಮತ್ತು ಪುದೀನಾವನ್ನು ಬೆರೆಸಿದ ಬೀಟ್ರೂಟ್​​ ಜ್ಯೂಸ್​ ಕುಡಿಯುತ್ತಾರೆ. ಇದು ಅವರ ಚರ್ಮದ ಆರೈಕೆಗೂ ಸಹಾಯ ಮಾಡುತ್ತದೆ.