Paragliding: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ‌ ಮೊದಲ ಬಾರಿಗೆ ಪ್ಯಾರಾಗ್ಲೈಡಿಂಗ್, ಸಕಲೇಶಪುರಕ್ಕೆ ಹೋಗುವವರಿಗೆ ಸಿಹಿ ಸುದ್ದಿ

| Updated By: ಆಯೇಷಾ ಬಾನು

Updated on: Dec 31, 2022 | 2:36 PM

ಪಶ್ಚಿಮಘಟ್ಟದ ರಮಣೀಯ ತಾಣದಲ್ಲಿ ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ, ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ಇಂದಿನಿಂದ ಪ್ಯಾರಾಗ್ಲೈಡಿಂಗ್ ಸಾಹಸಮಯ ಚಟುವಟಿಕೆ ಆರಂಭಗೊಂಡಿದೆ.

1 / 5
ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ‌ ಮೊದಲ ಬಾರಿಗೆ ಪ್ಯಾರಾಗ್ಲೈಡಿಂಗ್ ಆರಂಭವಾಗಿದೆ. ಪಶ್ಚಿಮಘಟ್ಟದ ರಮಣೀಯ ತಾಣದಲ್ಲಿ ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ, ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ಇಂದಿನಿಂದ ಪ್ಯಾರಾಗ್ಲೈಡಿಂಗ್ ಸಾಹಸಮಯ ಚಟುವಟಿಕೆ ಆರಂಭಗೊಂಡಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿಗುಡ್ಡದಲ್ಲಿ ಈ ಚಟುವಟಿಕೆ ಆರಂಭವಾಗಿದೆ.

2 / 5
ಹಲವು ದಿನಗಳಿಂದ ಹಾಸನದಲ್ಲಿ ಪರಿಸರ ಪ್ರವಾಸೋದ್ಯಮ ಆರಂಭವಾಗಬೇಕು, ಎಕೋ ಟೂರಿಸಂ ಗೆ ಪ್ರೋತ್ಸಾಹ ಸಿಗಬೇಕು ಎನ್ನೋ ಬೇಡಿಕೆ ಇತ್ತು. ಇದನ್ನ ಸಾಕಾರಗೊಳಿಸಲು ಇಂದಿನಿಂದ ಪ್ಯಾರಾಗ್ಲೈಡಿಂಗ್ ಚಟುವಟಿಕೆ ಆರಂಭವಾಗಿದೆ.

3 / 5
ನವೆಂಬರ್ ನಿಂದ ಮೇ ತಿಂಗಳ ವರೆಗೆ ವಾರದ ವೀಕೆಂಡ್ ಗಳಲ್ಲಿ ಪ್ಯಾರಾಗ್ಲೈಡಿಂಗ್ ನಡೆಯಲಿದೆ. ಈಗಾಗಲೆ ಸೂಕ್ತ ಪರಿಶಿಲನೆ ಮಾಡಿ ಸೂಕ್ತ ಸುರಕ್ಷತಾ ಕ್ರಮಗಳನ್ನ ಕೈಗೊಂಡು ಪ್ಯಾರಾಗ್ಲೈಡಿಂಗ್ ಆರಂಭಮಾಡಲಾಗಿದೆ. ಡಿಸಿ ಅರ್ಚನಾ, ಹಾಗು ಶಾಸಕ ಎಚ್ ಕೆ ಕುಮಾರಸ್ವಾಮಿ ಪ್ಯಾರಾಗ್ಲೈಡಿಂಗ್ ಗೆ ಚಾಲನೆ ನೀಡಿದ್ರು.

4 / 5
ಸಕಲೇಶಪುರದಲ್ಲಿ ಪ್ಯಾರಾಗ್ಲೈಡಿಂಗ್

ಸಕಲೇಶಪುರದಲ್ಲಿ ಪ್ಯಾರಾಗ್ಲೈಡಿಂಗ್

5 / 5
ಇಲ್ಲಿಗೆ ಬರೋ ಪ್ರವಾಸಿಗರಿಗೆ ಇನ್ಮುಂದೆ ಹೊಸದೊಂದು ಸಾಹಸಮಯ ಚಟುವಟಿಕೆ ಮುದ ನೀಡಲಿದೆ. ಈ ಚಟುವಟಿಕೆ ಆರಂಭದಿಂದ ಸ್ಥಳೀಯರಿಗೆ ಉದ್ಯೋಗ ಸಿಗುವ ಜೊತೆಗೆ ಪ್ರವಾಸಿಗರನ್ನೆ ಆಧರಿಸಿ ನಡೆಯುತ್ತಿರೋ ಹಲವು ಚಟುವಟಿಕೆಗೆ ಉತ್ತೇಜನ ಕೂಡ ಸಿಗಲಿದೆ ಎಂದು ಡಿಸಿಎಫ್ ಬಸವರಾಜ್ ತಿಳಿಸಿದ್ದಾರೆ.

Published On - 2:34 pm, Sat, 31 December 22