Updated on: Apr 06, 2022 | 11:18 PM
2004ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಮೃತರಾದವರಿಗೆ ಸಮುದ್ರಕ್ಕೆ ಹೂ ಹಣ್ಣು ಚೆಲ್ಲುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಮಹಿಳೆಯರು.
ತಮಿಳುನಾಡು ಸುನಾಮಿಗೆ 16 ವರ್ಷವಾಯಿತು. ಕ್ಯಾಂಡಲ್ ಹಚ್ಚಿ ಸುನಾಮಿ ಸಂತ್ರಸ್ತರಿಗೆ ನಮನ ಸಲ್ಲಿಸಲಾಯಿತು.
ಕಡಲಿಗೆ ಹಾಲೆರೆದು ಸುನಾಮಿ ಸಂತ್ರಸ್ತರನ್ನು ನೆನೆದ ಮಹಿಳೆಯರು.
ಸಮುದ್ರಕ್ಕೆ ಕೈಮುಗಿದ ಮಹಿಳೆಯರು..
ತಮಿಳುನಾಡಿನ ಪಟ್ಟಿನಪಕ್ಕಮ್ ಬೀಚ್ನಲ್ಲಿ ಕಂಡ ದೃಶ್ಯ.
Published On - 4:15 pm, Sat, 26 December 20