Prasad Balipa Obituary: ಹಿರಿಯರಾದ ಶ್ರೀಧರ ಡಿಎಸ್ ಅವರು ಪ್ರಸಾದ ಬಲಿಪರ ನಿಧನಕ್ಕೆ ಸಂತಾಪ ಸೂಚಿಸಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಪ್ರಸಾದ ಬಲಿಪರ ಬಗೆಗಿನ ಕೆಲವು ಘಟನೆಗಳನ್ನು ಅವರು ನೆನಪಿಸಿಕೊಂಡಿದ್ದು ಅದನ್ನು ಈ ಕೆಳಗೆ ನೀಡಲಾಗಿದೆ.
Uttarakhand Assembly Election Results 2022: ಉತ್ತರಾಖಂಡ್ನ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ ಯಾರು? ಅವರ ಹಿನ್ನಲೆ ಏನು? ಜೀವನ ಸಾಗಿ ಬಂದ ದಾರಿ ಹೇಗಿತ್ತು? ಇತ್ಯಾದಿ ವಿವರಗಳು ಇಲ್ಲಿ ನೀಡಲಾಗಿದೆ.
Yogi Adityanath Profile: ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವುದು ಖಚಿತವಾಗಿದೆ. ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಕೀಯಕ್ಕೆ ಪ್ರವೇಶ ಕೊಡುವ ಮೊದಲು ಹೇಗಿದ್ದರು? ಏನು ಮಾಡುತ್ತಿದ್ದರು? ಅವರ ಪೂರ್ವಾಶ್ರಮದ ಹೆಸರೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Republic Day Speech: ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಏನು ಮಾತನಾಡುವುದು? ಹೇಗೆ ಭಾಷಣ ಮಾಡುವುದು? ಯಾವ ವಿಷಯ ಆರಿಸುವುದು ಎಂಬ ಗೊಂದಲ ಇದ್ದರೆ ಇಲ್ಲಿನ ವಿವರಣೆ ನೋಡಿ ತಯಾರಿ ನಡೆಸಬಹುದು.
Udupi Paryaya: ಜನವರಿ 18ರಂದು ಪರ್ಯಾಯ ಉತ್ಸವ ನಡೆಯಲಿದೆ. ಅಷ್ಟಕ್ಕೂ ಉಡುಪಿ ಪರ್ಯಾಯ ಎಂದರೆ ಏನು? ಪರ್ಯಾಯೋತ್ಸವ ಎಂದರೆ ಯಾವ ಉತ್ಸವ? ಯಾಕೆ ಸಂಭ್ರಮ? ಪರ್ಯಾಯ ಉತ್ಸವದ ಇತಿಹಾಸ ಏನು? ಈ ಬಗ್ಗೆ ವಿವರಗಳು ಇಲ್ಲಿದೆ.
ಈ ರಿಕ್ಷಾ ಯಾನ ಸುದೀರ್ಘ ಒಂದು ವರ್ಷಗಳ ಕಾಲ ನಡೆಯಲಿದೆ. ಮುಂದಿನ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಇಂಡಿಯಾ ಆನ್ ಥ್ರೀ ವ್ಹೀಲ್ಸ್ ಪ್ರಯಾಣ ಮತ್ತೆ ಬೆಂಗಳೂರಿನಲ್ಲೇ ಕೊನೆಗೊಳ್ಳಲಿದೆ.
ಕರೆಸ್ಪಾಂಡೆನ್ಸ್ ಕಲಿಕೆ ಮುಗಿಸಿ ಬಂದ ಶಿಕ್ಷಕರು, ಪ್ರಯತ್ನ ಇಲ್ಲದ ಶಿಕ್ಷಕರು.. ಅವರಿಂದ ಮಕ್ಕಳಿಗೂ ತೊಂದರೆ ಆಗುತ್ತಿದೆ. ಹಳೆಗನ್ನಡ ಅಥವಾ ಹೊಸಗನ್ನಡವೇ ಆಗಿರಲಿ ಅದನ್ನು ಪುಸ್ತಕ ಹಿಡಿದು ಓದುತ್ತಾ ಹೋದರೆ ನಿದ್ದೆ ಬರುವಂತೆ ಆಗುತ್ತದೆ.
ಕೆಲವು ಪ್ರತಿಷ್ಠಿತ ಶಾಲೆಯಲ್ಲಿ ಕನ್ನಡ ಪಠ್ಯವನ್ನು, ಕನ್ನಡ ತರಗತಿಯನ್ನು ಇಂಗ್ಲಿಷ್ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ. ಮಕ್ಕಳು ಕನ್ನಡ ಓದಲು ಹೊರಟರೆ ಅದನ್ಯಾಕೆ ಓದ್ತ್ಯಾ? ಅಂತ ಕೇಳುವುದು ಇದೆ. ಹೀಗಾದರೆ ಕನ್ನಡ ಕಲಿಕೆ ಹೇಗೆ ಸಾಧ್ಯ?
ನವೆಂಬರ್ 15 ರಂದು ಚಮೂ ಕೃಷ್ಣ ಶಾಸ್ತ್ರಿಗಳು ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಮಿತಿಯ ಆಶಯದ ಕುರಿತು ಅವರ ಚುಟುಕು ಸಂದರ್ಶನ ಮಾಡಲಾಗಿದೆ.
Padyana Ganapathi Bhat: ತುಂಬು ತೋಳಿನ ಜುಬ್ಬ ಧರಿಸಿ, ಕುಂಕುಮದ ತಿಲಕವಿಟ್ಟು ಚಿನ್ನದ ಬಣ್ಣದ ಆವರಣವಿರುವ ಕನ್ನಡಕ ತೊಟ್ಟು ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ಬಂದು ಕುಳಿತರೆ ರಂಗಸ್ಥಳಕ್ಕೆ ಶೋಭೆ.