ಹಿಂದೂ ಧರ್ಮದಲ್ಲಿ ಪಿತೃ ಪಕ್ಷ ಅಥವಾ ಶ್ರಾದ್ಧಕ್ಕೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ ಪಿತೃಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ತಿಥಿಯಿಂದ ಅಶ್ವಿನ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ನಡೆಯುತ್ತದೆ. ಈ ವರ್ಷ ಪಿತೃ ಪಕ್ಷ ಇಂದಿನಿಂದ (ಸೆಪ್ಟೆಂಬರ್ 10) ಆರಂಭಗೊಂಡಿದ್ದು, ಸೆಪ್ಟೆಂಬರ್ 25 ರಂದು ಕೊನೆಗೊಳ್ಳುತ್ತದೆ. ಪಿತೃಪಕ್ಷದ ಸಮಯದಲ್ಲಿ, ಮೇಲಿನ ಲೋಕದಿಂದ ಎಲ್ಲಾ ಪೂರ್ವಜರು ಈ 15 ದಿನಗಳಲ್ಲಿ ಮನುಷ್ಯ ಲೋಕಕ್ಕೆ ಇಳಿಯುತ್ತಾರೆ ಎಂದು ನಂಬಲಾಗಿದೆ.
ಪಿತೃಪಕ್ಷದ ಸಮಯದಲ್ಲಿ, ಮಕ್ಕಳು ತಮ್ಮ ಪೂರ್ವಜರಿಗೆ ಶ್ರಾದ್ಧ, ತರ್ಪಣ ಅಥವಾ ಪಿಂಡದಾನ ಇತ್ಯಾದಿಗಳನ್ನು ಮಾಡುತ್ತಾರೆ. ಪೂರ್ವಜರನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಈ ಕರ್ಮವನ್ನು ಮಾಡಲಾಗುತ್ತದೆ. ಸತ್ತುಹೋಗಿರುವ ಮನೆಯ ಮುಖ್ಯಸ್ಥರು ಅಥವಾ ಹಿರಿಯರು ಕೋಪಗೊಂಡರೆ, ಕುಟುಂಬವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪೂರ್ವಜರು ಕೋಪಗೊಂಡಿದ್ದಾರೆ ಎಂಬೂದನ್ನು ಈ ಕೆಳಗಿನ ಚಿಹ್ನೆಗಳ ಮೂಲಕ ತಿಳಿದುಕೊಳ್ಳಬಹುದು.
Pitru Paksha 2022 Here are the signs of Ancestral Anger
Pitru Paksha 2022 Here are the signs of Ancestral Anger
Pitru Paksha 2022 Here are the signs of Ancestral Anger
Pitru Paksha 2022 Here are the signs of Ancestral Anger