In Pics: ನೇತಾಜಿ ಸುಭಾಷ್​ಚಂದ್ರ ಬೋಸ್​ರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

| Updated By: ನಯನಾ ರಾಜೀವ್

Updated on: Sep 08, 2022 | 7:44 PM

ನೇತಾಜಿ ಪ್ರತಿಮೆಯು ಭಾರತದ ಅತ್ಯಂತ ಎತ್ತರದ, ವಾಸ್ತವಿಕ, ಏಕಶಿಲೆಯ, ಕೈಯಿಂದ ಮಾಡಿದ ಶಿಲ್ಪಗಳಲ್ಲಿ ಒಂದಾಗಿದೆ. ಒಟ್ಟು 280 ಮೆಟ್ರಿಕ್ ಟನ್ ತೂಕದ ಈ ಪ್ರತಿಮೆಯನ್ನು ಒಂದೇ ಬ್ಲಾಕ್ ಗ್ರಾನೈಟ್ ನಿಂದ ಕೆತ್ತಲಾಗಿದೆ.

1 / 5
ನೇತಾಜಿ ಸುಭಾಷ್​ ಚಂದ್ರ ಭೋಸ್​ರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

2 / 5
ಬೃಹತ್ ಗ್ರಾನೈಟ್ ಏಕಶಿಲೆಯನ್ನು 65 ಮೆಟ್ರಿಕ್ ಟನ್ ತೂಕದ ಪ್ರತಿಮೆಯಾಗಿ ಕೆತ್ತಲು 26,000 ಕ್ಕೂ ಹೆಚ್ಚು ಗಂಟೆಗಳ ಸಮಯವನ್ನು ತೆಗೆದುಕೊಂಡಿತು.

3 / 5
ನೇತಾಜಿ ಅವರ ಪ್ರತಿಮೆಯನ್ನು 280 ಮೆಟ್ರಿಕ್ ಟನ್ ತೂಕದ ಬೃಹತ್ ಗ್ರಾನೈಟ್ ಕಲ್ಲಿನ ಮೇಲೆ ಕೆತ್ತಲಾಗಿದೆ.

4 / 5
26,000 ಗಂಟೆಗಳ ಕಲಾತ್ಮಕ ಪ್ರಯತ್ನಗಳೊಂದಿಗೆ ಪ್ರತಿಮೆಯನ್ನು ರಚಿಸಲಾಗಿದೆ

5 / 5
ಕಪ್ಪು ಬಣ್ಣದ ಗ್ರಾನೈಟ್ ಕಲ್ಲಿನಿಂದ ಮಾಡಿದ ಈ 28 ಅಡಿ ಎತ್ತರದ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ.